ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮೇ ಪು. 4
  • ಮೇ 9-15

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 9-15
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮೇ ಪು. 4

ಮೇ 9-15

ಕೀರ್ತನೆಗಳು 1-10

  • ಗೀತೆ 99 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನೊಂದಿಗೆ ಶಾಂತಿಯಿಂದ ಇರಬೇಕೆಂದರೆ ಯೇಸುವಿಗೆ ಗೌರವ ತೋರಿಸಲೇಬೇಕು”: (10 ನಿ.)

    • [ಕೀರ್ತನೆಗಳು ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಕೀರ್ತ 2:1-3— ಯೆಹೋವ ಮತ್ತು ಯೇಸುವನ್ನು ದ್ವೇಷಿಸುತ್ತಾರೆ ಎಂದು ಪ್ರವಾದಿಸಲಾಗಿದೆ (ಕಾವಲಿನಬುರುಜು 04 7/15 ಪು. 16-17, ಪ್ಯಾ. 4-8; it-1-E 507; it-2-E 386 ¶3)

    • ಕೀರ್ತ 2:8-12—ಯೆಹೋವನು ಅಭಿಷೇಕಿಸಿದ ರಾಜನಿಗೆ ಗೌರವ, ಘನತೆಯನ್ನು ಕೊಡುವವರು ಮಾತ್ರ ಜೀವ ಪಡೆದುಕೊಳ್ಳುವರು (ಕಾವಲಿನಬುರುಜು 04 8/1 ಪು. 5, ಪ್ಯಾ. 2-3; ಕಾವಲಿನಬುರುಜು 04 7/15 ಪು. 19, ಪ್ಯಾ. 19)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 2:7—“ಯೆಹೋವನ ಆಜ್ಞೆ” ಎಂದರೇನು? (ಕಾವಲಿನಬುರುಜು 06 5/15 ಪು. 17, ಪ್ಯಾ. 6; ಕಾವಲಿನಬುರುಜು 04 7/15 ಪು. 18, ಪ್ಯಾ. 13)

    • ಕೀರ್ತ 3:2—ಸೆಲಾ ಅಂದರೆ ಏನು? (ಕಾವಲಿನಬುರುಜು 06 5/15 ಪು. 18, ಪ್ಯಾ. 2)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 8:1–9:10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-31 ಮುಖಪುಟ—ಮೊಬೈಲ್‌ ಅಥವಾ ಟ್ಯಾಬ್ಲೆಟ್‌ನಿಂದ ಒಂದು ವಚನ ಓದಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-31 ಮುಖಪುಟ—JW ಲೈಬ್ರರಿಯಿಂದ ಮನೆಯವನ ಮಾತೃಭಾಷೆಯಲ್ಲಿ ವಚನವನ್ನು ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 12 ಪ್ಯಾ. 12-13—ಮೊಬೈಲ್‌ನಲ್ಲಿ JW ಲೈಬ್ರರಿ ಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 138

  • ಯೆಹೋವನ ಮನೆಗೆ ಗೌರವ ತೋರಿಸಿ: (5 ನಿ.) ಚರ್ಚೆ. jw.orgಯಲ್ಲಿರುವ ಯೆಹೋವ ದೇವರ ಗೆಳೆಯರಾಗೋಣ—ಯೆಹೋವನ ಮನೆಗೆ ಗೌರವ ತೋರಿಸಿ ಎಂಬ ವಿಡಿಯೋವನ್ನು ತೋರಿಸಿ. (BIBLE TEACHINGS > CHILDREN ನೋಡಿ) ನಂತರ ಚಿಕ್ಕ ಮಕ್ಕಳನ್ನು ವೇದಿಕೆಗೆ ಕರೆದು ವಿಡಿಯೋ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಿ.

  • ಪೂರ್ಣ ಸಮಯದ ಸೇವೆಯಲ್ಲಿ ಪಡೆದ ಸಂತೋಷ: (10 ನಿ.) ಒಬ್ಬ ಅಥವಾ ಇಬ್ಬರು ಪೂರ್ಣ ಸಮಯದ ಸೇವಕರನ್ನು ಸಂದರ್ಶಿಸಿ. ಈ ಸೇವೆಯನ್ನು ಆರಂಭಿಸಲು ಅವರಿಗೆ ಹೇಗೆ ಉತ್ತೇಜನ ಸಿಕ್ಕಿತು? ಈ ಸೇವೆಯಲ್ಲಿ ಮುಂದುವರಿಯುವಾಗ ಯಾವ ಅಡ್ಡಿತಡೆಗಳು ಎದುರಾದವು? ಈ ಸೇವೆಯಲ್ಲೇ ಮುಂದುವರಿಯಲು ಯಾವುದು ಸಹಾಯ ಮಾಡಿತು? ಯಾವ ಆಶೀರ್ವಾದಗಳು ಸಿಕ್ಕಿವೆ? ಪರಿಸ್ಥಿತಿ ಅನುಮತಿಸುವುದಾದರೆ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಆರಂಭಿಸುವಂತೆ ಸಭಿಕರನ್ನು ಉತ್ತೇಜಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ಕಥೆಗಳು, ಭಾಗ 8, ಕಥೆ 114

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 134 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ