ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮೇ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮುಂದೆ ಈ ಲೋಕ ಹೇಗಿರುತ್ತದೆ? (T-31 ಮುಖಪುಟ)
  • ಮುಂದೆ ಈ ಲೋಕ ಹೇಗಿರುತ್ತದೆ? (T-31 ಪುಟ 2)
  • ದೇವರಿಂದ ನಿಮಗೊಂದು ಸಿಹಿಸುದ್ದಿ!
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮೇ ಪು. 1
ಟ್ಯಾಬ್ಲೆಟ್‌ ಉಪಯೋಗಿಸಿ ಜೊತೆಯಾಗಿ ಅಧ್ಯಯನ ಮಾಡುತ್ತಿರುವ ದಂಪತಿ

ಟ್ಯಾಬ್ಲೆಟ್‌ ಉಪಯೋಗಿಸಿ ಜೊತೆಯಾಗಿ ಅಧ್ಯಯನ ಮಾಡುತ್ತಿರುವ ದಂಪತಿ

ಮಾದರಿ ನಿರೂಪಣೆಗಳು

ಮುಂದೆ ಈ ಲೋಕ ಹೇಗಿರುತ್ತದೆ? (T-31 ಮುಖಪುಟ)

ಕರಪತ್ರ T-31 | ಮುಂದೆ ಈ ಲೋಕ ಹೇಗಿರುತ್ತದೆ?

ಪ್ರಶ್ನೆ: ದಯವಿಟ್ಟು ಈ ಪ್ರಶ್ನೆ ನೋಡಿ. [ಮುಖಪುಟದ ಶೀರ್ಷಿಕೆಯನ್ನು ತೋರಿಸಿ.] ನೀವೇನು ನೆನಸುತ್ತೀರಿ? ಸೃಷ್ಟಿಕರ್ತನು ಏನೆಂದು ಮಾತು ಕೊಟ್ಟಿದ್ದಾನೆ ಎನ್ನುವುದನ್ನು ತೋರಿಸಬಹುದಾ? [ಮನೆಯವನು ಒಪ್ಪಿದರೆ ವಚನ ಓದಿ.]

ವಚನ: ಪ್ರಕ 21:3, 4

ಕರಪತ್ರ ಕೊಡುವಾಗ ಹೀಗೆ ಹೇಳಿ: ದೇವರು ಹೇಗೆ ಈ ಲೋಕದ ಪರಿಸ್ಥಿತಿಯನ್ನು ಸುಧಾರಿಸುತ್ತಾನೆಂದು ಈ ಕರಪತ್ರ ವಿವರಿಸುತ್ತದೆ.

ಮುಂದೆ ಈ ಲೋಕ ಹೇಗಿರುತ್ತದೆ? (T-31 ಪುಟ 2)

ಪ್ರಶ್ನೆ: ಈ ಪವಿತ್ರ ಗ್ರಂಥದಲ್ಲಿ ಹೇಳಿರುವ ವಿಷಯ ನಿಜಕ್ಕೂ ಆಗುತ್ತದೆ ಎಂದು ನಿಮಗನಿಸುತ್ತಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ಪ್ರಕ 21:3, 4

ದೇವರಿಂದ ನಿಮಗೊಂದು ಸಿಹಿಸುದ್ದಿ!

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದು ನಿಜವಾಗಲೂ ನಡೆಯುತ್ತೆ ಅಂತ ನಾವು ಹೇಗೆ ನಂಬಬಹುದೆಂದೂ ಈ ಕರಪತ್ರ ವಿವರಿಸುತ್ತದೆ.

ದೇವರಿಂದ ನಿಮಗೊಂದು ಸಿಹಿಸುದ್ದಿ!

ಪ್ರಶ್ನೆ: ನಾವೀಗ ಅನುಭವಿಸುತ್ತಿರುವ ಎಲ್ಲಾ ಸವಾಲುಗಳನ್ನು ಎದುರಿಸಲು ಪ್ರಾರ್ಥನೆ ಸಹಾಯ ಮಾಡುತ್ತದೆಂದು ನಿಮಗಿಸುತ್ತದಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ಫಿಲಿ 4:6, 7

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: [ಪುಟ 24⁠ರ 2⁠ನೇ ಪ್ಯಾರ ತೋರಿಸಿ.] ಈ ಕಿರುಹೊತ್ತಗೆ, ಪ್ರಾರ್ಥನೆಯಿಂದ ನಾವು ಹೇಗೆ ತುಂಬ ಪ್ರಯೋಜನ ಪಡೆದುಕೊಳ್ಳಬಹುದೆಂದು ತಿಳಿಸುತ್ತದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ