ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/15 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2015 ನಮ್ಮ ರಾಜ್ಯದ ಸೇವೆ
2015 ನಮ್ಮ ರಾಜ್ಯದ ಸೇವೆ
km 11/15 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ನವೆಂಬರ್‌ ಮತ್ತು ಡಿಸೆಂಬರ್‌: ಕೆಳಕಂಡ ಹಳೆಯ ಕರಪತ್ರಗಳಲ್ಲಿ ಯಾವುದನ್ನಾದರೂ ಕೊಡಿ: ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? (T-16), ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (T-15), ಕುಟುಂಬ ಜೀವನವನ್ನು ಆನಂದಿಸಿರಿ (T-21), ಅಥವಾ ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ! (T-27). ಹಳೆಯ ಕರಪತ್ರಗಳು ಲಭ್ಯವಿಲ್ಲದಿದ್ದರೆ ಈ ಕೆಳಕಂಡ ಕರಪತ್ರಗಳನ್ನು ಕೊಟ್ಟು ಬೈಬಲ್‌ ಅಧ್ಯಯನ ಆರಂಭಿಸಿ: ಸತ್ತವರು ಮತ್ತೆ ಬದುಕಿ ಬರುತ್ತಾರಾ?, ಸುಖ ಸಂಸಾರಕ್ಕೆ ಏನು ಅವಶ್ಯ?, ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಅಥವಾ ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಬೈಬಲ್‌ ಅಧ್ಯಯನವನ್ನು ಮುಂದುವರಿಸಲು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆ ಅಥವಾ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಉಪಯೋಗಿಸಿ. ಜನವರಿ ಮತ್ತು ಫೆಬ್ರವರಿ: ದೇವರಿಂದ ನಿಮಗೊಂದು ​ಸಿಹಿಸುದ್ದಿ!, ಸುಖೀ ಸಂಸಾರ ಸಾಧ್ಯ!, ದೇವರ ಮಾತನ್ನು ಆಲಿಸಿ ಅಥವಾ ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ. ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವರ ಅಗತ್ಯಕ್ಕನುಸಾರ ಬೇರೆ ಕಿರುಹೊತ್ತಗೆಯನ್ನು ಸಹ ಕೊಡಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ