ಜುಲೈ 20ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 20ರ ವಾರ
ಗೀತೆ 11 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 60 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 12-14 (8 ನಿ.)
ನಂ. 1: 1 ಅರಸುಗಳು 12:21-30 (3 ನಿಮಿಷದೊಳಗೆ)
ನಂ. 2: ದಾನಿಯೇಲ—ವಿಷಯ: ಪೂರ್ಣಪ್ರಾಣದಿಂದ ಭಕ್ತಿ ತೋರಿಸುವವರನ್ನು ಯೆಹೋವನು ಆಶೀರ್ವದಿಸುತ್ತಾ—ದಾನಿ 1:3-6, 17, 19, 20; 4:20-22; 7:11-14; 9:1, 2, 17; 12:13 (5 ನಿ.)
ನಂ. 3: ಗಂಡಂದಿರಿಗೆ, ಅಪ್ಪಂದಿರಿಗೆ ಬೈಬಲ್ ಹೇಗೆ ಸಹಾಯ ಮಾಡುತ್ತದೆ?—ಕಿರುಪರಿಚಯ ಪುಟ 26 ಪ್ಯಾರ 1-2 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ.’—ಮತ್ತಾ. 28:19, 20.
8 ನಿ: “ಎಲ್ಲರನ್ನು ಆಮಂತ್ರಿಸಿ.” ಪ್ರಶ್ನೋತ್ತರ. 3ನೇ ಪ್ಯಾರವನ್ನು ಚರ್ಚಿಸುವಾಗ ಆಮಂತ್ರಣ ಪತ್ರವನ್ನು ಹೇಗೆ ಕೊಡಬಹುದೆಂದು ತೋರಿಸುವ ಒಂದು ಪ್ರಾತ್ಯಕ್ಷಿಕೆ ಇರಲಿ.
12 ನಿ: “ಅಧಿವೇಶನದ ಮರುಜ್ಞಾಪನಗಳು.” ಚರ್ಚೆ. ಸಭಾ ಸೆಕ್ರೆಟರಿ ನಡೆಸತಕ್ಕದ್ದು. ಸಭಿಕರ ಗಮನವನ್ನು ಕೊಡಲಾಗಿರುವ ಬೈಬಲಿನ ತತ್ವಗಳ ಕಡೆಗೆ ತಿರುಗಿಸಿ, 2015ನೇ ಪ್ರಾದೇಶಿಕ ಅಧಿವೇಶನದ ಸಮಯದಲ್ಲಿ ಅವುಗಳನ್ನು ಹೇಗೆ ಅನ್ವಯಿಸಬಹುದೆಂದು ಚರ್ಚಿಸಿ. ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ತೆಗೆದುಕೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಆಗಸ್ಟ್ 3, 2013ರ ಪತ್ರದಲ್ಲಿರುವ ಪ್ರಾಮುಖ್ಯ ಅಂಶಗಳನ್ನು ಚರ್ಚಿಸಿ.
10 ನಿ: ಪ್ರಶ್ನಾ ಚೌಕ. ಚರ್ಚೆ.
ಗೀತೆ 66 ಮತ್ತು ಪ್ರಾರ್ಥನೆ