ಕ್ಷೇತ್ರ ಸೇವಾ ಮುಖ್ಯಾಂಶಗಳು
ನವೆಂಬರ್ 2014
ನವೆಂಬರ್ 2014ರಲ್ಲಿ ಕ್ಷೇತ್ರ ಸೇವೆ ವರದಿಸಿದ ಪ್ರಚಾರಕರ ಹೊಸ ಉಚ್ಚಾ೦ಕ: 41,428. ಈ ತಿಂಗಳಲ್ಲಿ ಇನ್ನೂ ನಾಲ್ಕು ಉಚ್ಚಾಂಕಗಳನ್ನು ನೋಡಬಹುದು. ರೆಗ್ಯುಲರ್ ಪಯನೀಯರರ ಸಂಖ್ಯೆ 5,628ಕ್ಕೆ ಏರಿದೆ. ಪುಸ್ತಕಗಳು: 33,565; ಪತ್ರಿಕೆಗಳು: 6,56,477; ಈ ತಿಂಗಳಲ್ಲಿ ಒಟ್ಟು 53,856 ಬೈಬಲ್ ಅಧ್ಯಯನಗಳನ್ನು ವರದಿಸಲಾಗಿದೆ. ನಾವು ಹುರುಪಿನಿಂದ ಮಾಡುತ್ತಿರುವ ಈ ಕೆಲಸವನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆ ಎನ್ನಲು ಇವು ಬಲವಾದ ಪುರಾವೆಗಳಾಗಿವೆ.