ಜುಲೈ 28ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 28ರ ವಾರ
ಗೀತೆ 123 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 14-16 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 1-3 (10 ನಿ.)
ನಂ. 1: ಅರಣ್ಯಕಾಂಡ 3:21-38 (4 ನಿಮಿಷದೊಳಗೆ)
ನಂ. 2: ಭೂಮಿ ಎಂದಿಗೂ ನಾಶವಾಗಲ್ಲ, ನಿರ್ಜನವಾಗಲ್ಲ—ಬೈಬಲ್ ವಿಷಯಗಳು 23 ಬಿ (5 ನಿ.)
ನಂ. 3: ಫರೋಹನ ಕನಸುಗಳು—ಬೈಬಲ್ ಕಥೆಗಳು, ಕಥೆ 23 (5 ನಿ.)
❑ ಸೇವಾ ಕೂಟ:
10 ನಿ: ಆಗಸ್ಟ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿ. ಭಾಷಣ. ಆರೋಗ್ಯ ಸಮಸ್ಯೆ ಅಥವಾ ಪೂರ್ಣ ಸಮಯದ ಐಹಿಕ ಕೆಲಸವಿದ್ದರೂ ಆಗಸ್ಟ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬೇಕೆಂದು ಯೋಜಿಸಿರುವ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಸಂದರ್ಶಿಸಿ. ಅವರು ಯಾವೆಲ್ಲ ಹೊಂದಾಣಿಕೆಗಳನ್ನು ಮಾಡಲಿದ್ದಾರೆಂದು ಕೇಳಿ. ಆ ತಿಂಗಳಿನಲ್ಲಿ ಕ್ಷೇತ್ರ ಸೇವಾ ಕೂಟಕ್ಕಾಗಿ ಮಾಡಲಾದ ಏರ್ಪಾಡುಗಳ ಬಗ್ಗೆ ತಿಳಿಸುವಂತೆ ಸೇವಾ ಮೇಲ್ವಿಚಾರಕನನ್ನು ಕೇಳಿ.
10 ನಿ: ಸಭಾ ಸೆಕ್ರೆಟರಿಯನ್ನು ಸಂದರ್ಶಿಸಿ. ನೀವು ಏನೆಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ? ಸಭೆಯ ಸೇವಾ ವರದಿಯನ್ನು ನಿಖರವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಯಾರಿಸಲು ಗುಂಪಿನ ಮೇಲ್ವಿಚಾರಕರು ಮತ್ತು ಪ್ರಚಾರಕರು ನಿಮ್ಮೊಂದಿಗೆ ಹೇಗೆ ಸಹಕರಿಸಬಹುದು? ಅಗತ್ಯವಿರುವ ಉತ್ತೇಜನವನ್ನು ನೀಡಲು ನಿಖರವಾದ ಸೇವಾ ವರದಿಯು ಸಭಾಹಿರಿಯರಿಗೆ, ಸಂಚರಣ ಮೇಲ್ವಿಚಾರಕರಿಗೆ ಮತ್ತು ಬ್ರಾಂಚ್ ಆಫೀಸಿಗೆ ಹೇಗೆ ನೆರವಾಗುತ್ತದೆ?
10 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ —ಚೆಫನ್ಯ.” ಪ್ರಶ್ನೋತ್ತರ.
ಗೀತೆ 70 ಮತ್ತು ಪ್ರಾರ್ಥನೆ