ಜುಲೈ 21ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 21ರ ವಾರ
ಗೀತೆ 122 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 11-13 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 25-27 (10 ನಿ.)
ನಂ. 1: ಯಾಜಕಕಾಂಡ 26:1-17 (4 ನಿಮಿಷದೊಳಗೆ)
ನಂ. 2: ಭೂಮಿಗಾಗಿ ದೇವರ ಉದ್ದೇಶ—ಬೈಬಲ್ ವಿಷಯಗಳು 23 ಎ (5 ನಿ.)
ನಂ. 3: ಯೋಸೇಫನನ್ನು ಸೆರೆಮನೆಗೆ ಹಾಕುತ್ತಾರೆ—ಬೈಬಲ್ ಕಥೆಗಳು, ಕಥೆ 22 (5 ನಿ.)
❑ ಸೇವಾ ಕೂಟ:
10 ನಿ: “ಜನರನ್ನು ಕೂಡಿಸು.” ಪ್ರಶ್ನೋತ್ತರ.
10 ನಿ: “ವಿಶೇಷ ಔತಣಕ್ಕೆ ಆಮಂತ್ರಿಸಿ.” ಪ್ರಶ್ನೋತ್ತರ. ಆಮಂತ್ರಣ ಪತ್ರಗಳು ಇರುವುದಾದರೆ ಹಾಜರಿರುವ ಎಲ್ಲರಿಗೂ ಒಂದೊಂದು ಪ್ರತಿ ಕೊಡಿ ಮತ್ತು ಅದರಲ್ಲಿರುವ ವಿಷಯಗಳನ್ನು ಚರ್ಚಿಸಿ. ಆಮಂತ್ರಣ ಪತ್ರ ವಿತರಿಸುವ ಅಭಿಯಾನ ಯಾವಾಗ ಆರಂಭವಾಗಲಿದೆ ಮತ್ತು ಸಭೆಯ ಸೇವಾಕ್ಷೇತ್ರವನ್ನು ಆವರಿಸಲು ಯಾವೆಲ್ಲ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ತಿಳಿಸಿ. ಒಂದು ಚಿಕ್ಕ ಪ್ರಾತ್ಯಕ್ಷಿಕೆ ಇರಲಿ.
10 ನಿ: “ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆ ಉತ್ತಮವಾಗಿರಲಿ.” ಪ್ರಶ್ನೋತ್ತರ. “2014ರ ಅಧಿವೇಶನದ ಮರುಜ್ಞಾಪನಗಳು” ಭಾಗದಿಂದ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ತೆಗೆದುಕೊಳ್ಳಬೇಕಾದ ಸುರಕ್ಷಾಕ್ರಮಗಳ ಬಗ್ಗೆ ಮಾಹಿತಿ ಇರುವ ಆಗಸ್ಟ್ 3, 2013ರ ಪತ್ರದಿಂದ ಸಭೆಗೆ ಅನ್ವಯವಾಗುವ ಅಂಶಗಳನ್ನು ಸಹ ಚರ್ಚಿಸಿ.
ಗೀತೆ 125 ಮತ್ತು ಪ್ರಾರ್ಥನೆ