ಮೇ 26ರ ವಾರ ವಾರಕ್ಕಾಗಿರುವ ಶೆಡ್ಯೂಲ್
ಮೇ 26ರ ವಾರ
ಗೀತೆ 100 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 23 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 34-37 (10 ನಿ.)
ನಂ. 1: ವಿಮೋಚನಕಾಂಡ 34:1-16 (4 ನಿಮಿಷದೊಳಗೆ)
ನಂ. 2: ಮರಣಕ್ಕೆ ಕಾರಣ—ಬೈಬಲ್ ವಿಷಯಗಳು 39 ಬಿ (5 ನಿ.)
ನಂ. 3: ದೇವರಿಂದ ಆಶೀರ್ವಾದಗಳು ಸಿಕ್ಕಾಗ ದೇವಭಕ್ತರು ಅಹಂಕಾರಿಗಳಾಗಬಾರದು ಅಂತ ಅಬ್ರಹಾಮನಿಂದ ಗೊತ್ತಾಗುತ್ತದೆ—ಆದಿ 12:1-3, 5, 7, 16; 13:2, 6, 7, 9; 14:13, 21-23; 15:1-8; 18:1-15; 20:14; 22:11, 12, 15-18; ಇಬ್ರಿ 11:8, 9 (5 ನಿ.)
ಸೇವಾ ಕೂಟ:
15 ನಿ: ಶುಶ್ರೂಷೆಯಲ್ಲಿ ತಾಳಿಕೊಳ್ಳಿರಿ. ನವೆಂಬರ್ 15, 2000, ಕಾವಲಿನಬುರುಜು, ಪುಟ 20, ಪ್ಯಾರ 21ರಿಂದ 23ರ ಮೇಲಾಧಾರಿತ ಚರ್ಚೆ. ದೀರ್ಘ ಸಮಯದಿಂದ ಸತ್ಯದಲ್ಲಿರುವವರಲ್ಲಿ ಒಬ್ಬರನ್ನು ಸಂದರ್ಶಿಸಿ, ಸವಾಲುಗಳು ಎದುರಾದರೂ ಶುಶ್ರೂಷೆಯಲ್ಲಿ ತಾಳಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡಿತೆಂದು ಕೇಳಿ.
15 ನಿ: ಪ್ರಶ್ನಾ ಚೌಕ. ಹಿರಿಯನಿಂದ ಚರ್ಚೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಹೆತ್ತವರು ಬೈಬಲಿನ ಆಳವಾದ ಸತ್ಯಗಳನ್ನು ಕಲಿಸಿದ್ದರಿಂದ ಯಾವೆಲ್ಲಾ ಪ್ರಯೋಜನಗಳಾದವು ಎಂದು ಸಭಿಕರನ್ನು ಕೇಳಿ.
ಗೀತೆ 88 ಮತ್ತು ಪ್ರಾರ್ಥನೆ