ಮೇ 19ರ ವಾರ ವಾರಕ್ಕಾಗಿರುವ ಶೆಡ್ಯೂಲ್
ಮೇ 19ರ ವಾರ
ಗೀತೆ 33 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 22 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 30-33 (10 ನಿ.)
ನಂ. 1: ವಿಮೋಚನಕಾಂಡ 32:1-14 (4 ನಿಮಿಷದೊಳಗೆ)
ನಂ. 2: ಶಿಲುಬೆಯನ್ನು ಆರಾಧಿಸಬಾರದು—ಬೈಬಲ್ ವಿಷಯಗಳು 39 ಬಿ (5 ನಿ.)
ನಂ. 3: ಅಬ್ರಹಾಮನಿಗಿದ್ದಂತೆ ನಮಗೆ ಯೆಹೋವನ ವಾಗ್ದಾನಗಳ ಮೇಲೆ ಅಚಲ ನಂಬಿಕೆ ಇರಬೇಕು—ಆದಿ 15:1-21; 16:3, 15, 16; 17:5, 9-27; 18:1–23:20; ರೋಮ 4:9-11 (5 ನಿ.)
ಸೇವಾ ಕೂಟ:
10 ನಿ: ನಾವು ಸುವಾರ್ತೆಯ ಶುಶ್ರೂಷಕರಾಗಿದ್ದೇವೆ. ಉತ್ಸಾಹಭರಿತ ಭಾಷಣ. ಸಂಘಟಿತರು ಪುಸ್ತಕದ ಪುಟ 77 ರಿಂದ ಪುಟ 78 ಪ್ಯಾರ 2ರ ಆಧರಿತ. ಶುಶ್ರೂಷೆಯನ್ನು ಏಕೆ ಆನಂದಿಸುತ್ತಾರೆಂದು ಸಭಿಕರನ್ನು ಕೇಳಿ.
10 ನಿ: ರಜೆಯಲ್ಲಿ ಆಕ್ಸಿಲಿಯರ್ ಪಯನೀಯರ್ ಸೇವೆ ಮಾಡಿ. ಚರ್ಚೆ. ಸಂಘಟಿತರು ಪುಸ್ತಕದ ಪುಟ 113 ಪ್ಯಾರ 1ನ್ನು ಚುಟುಕಾಗಿ ಪುನರವಲೋಕಿಸಿ, ಆಕ್ಸಿಲಿಯರಿ ಪಯನೀಯರ್ ಸೇವೆಗಾಗಿರುವ ಅರ್ಹತೆಗಳನ್ನು ತಿಳಿಸಿ. ಶಾಲಾ ರಜೆಯಲ್ಲಿ ಅಥವಾ ಕೆಲಸದಿಂದ ರಜೆ ತೆಗೆದುಕೊಂಡು ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದವರು ತಾವು ಆನಂದಿಸಿದ ಅನೇಕ ಆಶೀರ್ವಾದಗಳ ಬಗ್ಗೆ ತಿಳಿಸುವಂತೆ ಕೇಳಿ. ಮುಂದಿನ ರಜೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಯೋಜಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.
10 ನಿ: “ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?” ಪ್ರಶ್ನೋತ್ತರ. ಈ ಕಿರುಹೊತ್ತಗೆಯ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಚುಟುಕಾಗಿ ಪುನರವಲೋಕಿಸಿ.—ಮಾರ್ಚ್ 2013ರ ನಮ್ಮ ರಾಜ್ಯ ಸೇವೆಯ ಪುಟ 3 ನೋಡಿ.
ಗೀತೆ 107 ಮತ್ತು ಪ್ರಾರ್ಥನೆ