ಜನವರಿ 20ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 20ರ ವಾರ
ಗೀತೆ 11 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 5 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 11-16 (10 ನಿ.)
ನಂ. 1: ಆದಿಕಾಂಡ 14:17-15:11 (4 ನಿಮಿಷದೊಳಗೆ)
ನಂ. 2: ದುಷ್ಟತನವನ್ನು ಅಂತ್ಯಗೊಳಿಸುವುದಕ್ಕಾಗಿ ದೇವರ ಯುದ್ಧ—ಬೈಬಲ್ ವಿಷಯಗಳು 2 ಎ (5 ನಿ.)
ನಂ. 3: ಭಿನ್ನರಾಗಿದ್ದ ಅವಳಿಗಳು—ಬೈಬಲ್ ಕಥೆಗಳು, ಕಥೆ 17 (5 ನಿ.)
ಸೇವಾ ಕೂಟ:
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 7:6-11 ಓದಿಸಿ. ಈ ವಚನಗಳು ನಮ್ಮ ಶುಶ್ರೂಷೆಗೆ ಹೇಗೆ ಅನ್ವಯವಾಗುತ್ತವೆಂದು ಚರ್ಚಿಸಿ.
10 ನಿ: ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವವರನ್ನು ಗೌರವಿಸಿ. (1 ಥೆಸ. 5:12, 13) ಈ ಕೆಳಗಿನ ಪ್ರಶ್ನೆಗಳ ಮೇಲೆ ಆಧರಿತ ಚರ್ಚೆ: (1) ಸಭೆಯಲ್ಲಿ ಹಿರಿಯರು ಯಾವ ವಿಧಗಳಲ್ಲಿ ಪ್ರಯಾಸಪಡುತ್ತಾರೆ? (2) ನಾವು ಹಿರಿಯರಿಗೆ ಹೆಚ್ಚಿನ ಪರಿಗಣನೆ ಹೇಗೆ ತೋರಿಸಬಹುದು? (3) ಮೇಲ್ವಿಚಾರಣೆ ಮಾಡುತ್ತಿರುವ ಅವರಿಗೆ ಪ್ರೋತ್ಸಾಹ ಅಗತ್ಯವೇಕೆ? (4) ಹಿರಿಯರನ್ನೂ ಅವರ ಕುಟುಂಬದವರನ್ನೂ ನಾವು ಹೇಗೆ ಪ್ರೋತ್ಸಾಹಿಸಬಹುದು? (5) ಮೇಲ್ವಿಚಾರಣೆ ಮಾಡುತ್ತಿರುವ ಹಿರಿಯರಿಗೆ ವಿಧೇಯರಾಗುವುದು ಅವರಿಗೂ ಸಭೆಗೂ ಹೇಗೆ ಪ್ರಯೋಜನಕರ?
10 ನಿ: “ಮೌನ ಜೊತೆಗಾರರಾಗಿರಬೇಡಿ.” ಪ್ರಶ್ನೋತ್ತರ. ಶುಶ್ರೂಷೆಯಲ್ಲಿ ಕೆಲಸಮಾಡುತ್ತಿದ್ದ ಸಂಗಡಿಗರಿಂದ ಕಲಿತ ಸಹಾಯಕಾರಿ ವಿಷಯಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿ.
ಗೀತೆ 93 ಮತ್ತು ಪ್ರಾರ್ಥನೆ