ಜನವರಿ 13ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 13ರ ವಾರ
ಗೀತೆ 54 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 4 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 6-10 (10 ನಿ.)
ನಂ. 1: ಆದಿಕಾಂಡ 9:18-10:7 (4 ನಿಮಿಷದೊಳಗೆ)
ನಂ. 2: ಮಾನವರನ್ನು ಗೌರವಿಸಬಹುದು ಆದರೆ ದೇವರೊಬ್ಬನನ್ನೇ ಆರಾಧಿಸಬೇಕು—ಬೈಬಲ್ ವಿಷಯಗಳು 18 ಬಿ (5 ನಿ.)
ನಂ. 3: ಆರೋನನಲ್ಲಿ ನಮ್ಮ ಥರನೇ ದೌರ್ಬಲ್ಯಗಳಿದ್ದರೂ ಕೊನೇವರೆಗೂ ನಂಬಿಗಸ್ತನಾಗಿದ್ದ—ವಿಮೋ. 32:1-35; ಅರ. 12:1-13; 20:9-13, 24-29 (5 ನಿ.)
ಸೇವಾ ಕೂಟ:
10 ನಿ: ಪುನರಾವರ್ತನೆ—ಶುಶ್ರೂಷೆಯಲ್ಲಿ ಅದರ ಪ್ರಮುಖತೆ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 206-207ರ ಆಧರಿತ. ವಿಷಯಭಾಗದಲ್ಲಿರುವ ಒಂದಂಶವನ್ನಾದರೂ ಬಳಸಿ ಚುಟುಕಾದ ಪ್ರಾತ್ಯಕ್ಷಿಕೆ ಇರಲಿ.
10 ನಿ: ಒಳ್ಳೇ ರೀತಿಯಲ್ಲಿ ಶುಶ್ರೂಷೆ ಮಾಡುತ್ತಿರುವ ಪುರುಷರು. (1 ತಿಮೊ. 3:13) ಇಬ್ಬರು ಶುಶ್ರೂಷಾ ಸೇವಕರನ್ನು ಸಂದರ್ಶಿಸಿ. ಸಭೆಯಲ್ಲಿ ಅವರಿಗಿರುವ ಜವಾಬ್ದಾರಿಗಳೇನು? ಇವನ್ನು ನಿರ್ವಹಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ? ಅವರು ಶುಶ್ರೂಷಾ ಸೇವಕರಾಗಲು ಏಕೆ ಎಟುಕಿಸಿಕೊಂಡರು? ಸಭೆಯಲ್ಲಿ ಸೇವೆಸಲ್ಲಿಸುವುದನ್ನು ಮತ್ತು ಹಿರಿಯರಿಗೆ ನೆರವು ನೀಡುವುದನ್ನು ಏಕೆ ಆನಂದಿಸುತ್ತಿದ್ದಾರೆ?
10 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಮೀಕ.” ಪ್ರಶ್ನೋತ್ತರ.
ಗೀತೆ 35 ಮತ್ತು ಪ್ರಾರ್ಥನೆ