ಜನವರಿ 6ರ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 6ರ ವಾರ
ಗೀತೆ 128 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್-ಅದರಲ್ಲಿ ಏನಿದೆ? ಪಾಠ 3 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 1-5 (10 ನಿ.)
ನಂ. 1: ಆದಿಕಾಂಡ 4:1-16 (4 ನಿಮಿಷದೊಳಗೆ)
ನಂ. 2: ಪೂರ್ವಜರ ಆರಾಧನೆ ವ್ಯರ್ಥ—ಬೈಬಲ್ ವಿಷಯಗಳು 18 ಎ (5 ನಿ.)
ನಂ. 3: ಆರೋನನಿಂದ ಕ್ರೈಸ್ತರು ಕಲಿಯುವ ಪಾಠಗಳು —ವಿಮೋ. 4:14-16, 27-30; 7:9-12, 19, 20; 17:9, 12; 32:26-30 (5 ನಿ.)
ಸೇವಾ ಕೂಟ:
10 ನಿ: ಜನವರಿ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ಜನವರಿ–ಮಾರ್ಚ್ ಕಾವಲಿನಬುರುಜು ನಿಮ್ಮ ಸೇವಾಕ್ಷೇತ್ರದ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟದಲ್ಲಿರುವ ವಿಷಯವನ್ನು ಬಳಸಿ ಆಸಕ್ತಿ ಹುಟ್ಟಿಸುವ ಯಾವ ಪ್ರಶ್ನೆ ಕೇಳಬಹುದೆಂದು ಸಭಿಕರನ್ನು ಕೇಳಿ. ಆಮೇಲೆ ಯಾವ ವಚನ ಓದಬಹುದೆಂದು ಕೇಳಿ. ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. 1 ಕೊರಿಂಥ 9:19-23 ಓದಿಸಿ. ಈ ವಚನಗಳಿಂದ ನಮ್ಮ ಶುಶ್ರೂಷೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 7 ಮತ್ತು ಪ್ರಾರ್ಥನೆ