ಮೇ 27ರ ವಾರಕ್ಕಾಗಿರುವ ಶೆಡ್ಯೂಲ್
ಮೇ 27ರ ವಾರ
ಗೀತೆ 34 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 21 ಪ್ಯಾ. 9-15 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಹಾನ 12-16 (10 ನಿ.)
ನಂ. 1: ಯೋಹಾನ 12:20-36 (4 ನಿಮಿಷದೊಳಗೆ)
ನಂ. 2: ಮೆಸ್ಸೀಯನ ಆಗಮನ—ಬೈಬಲ್ ಅದರಲ್ಲಿ ಏನಿದೆ? ಪು. 19 (5 ನಿ.)
ನಂ. 3: “ಶಾಂತಿಯನ್ನು ದಯಪಾಲಿಸುವ ದೇವರು” ಎಂದು ಯೆಹೋವನನ್ನು ಕರೆಯಲಾಗಿರುವುದು ಸೂಕ್ತವೇಕೆ?—ರೋಮ. 15:33 (5 ನಿ.)
❑ ಸೇವಾ ಕೂಟ:
15 ನಿ: ನಾವು ಬಿತ್ತಿದ ಬೀಜಕ್ಕೆ ನೀರೆರೆಯೋಣ. (1 ಕೊರಿಂ. 3:6-9) ಚರ್ಚೆ. ಈ ಕೆಳಗಿನ ಪ್ರಶ್ನೆಗಳ ಮೇಲೆ ಆಧರಿತ: (1) ಪುನರ್ಭೇಟಿಗಳನ್ನು ನೀವು ಯಾಕೆ ಆನಂದಿಸುತ್ತೀರಾ? (2) ಪುನರ್ಭೇಟಿಗಳನ್ನು ಮಾಡುವುದು ಕೆಲವರಿಗೆ ಸವಾಲಾಗಿರುತ್ತೆ ಯಾಕೆ? (3) ಈ ಸವಾಲುಗಳನ್ನು ಹೇಗೆ ಜಯಿಸಬಹುದು? (4) ಪುನರ್ಭೇಟಿಗಳನ್ನು ಮಾಡುವುದು ಕಷ್ಟವಾದರೆ ನಾವು ಹೇಗೆ ನೆರವು ಪಡೆದುಕೊಳ್ಳಬಹುದು? (5) ಆಸಕ್ತಿ ತೋರಿಸಿದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಅಂದರೆ ಯಾವ ವಿಷಯದಲ್ಲಿ ಮಾತಾಡಿದಿರಿ, ಯಾವ ಪತ್ರಿಕೆ ಕೊಟ್ಟಿರಿ ಇತ್ಯಾದಿ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಏನು ಮಾಡುತ್ತೀರಿ? (6) ಪುನರ್ಭೇಟಿಗಳಿಗೆ ನೀವು ಹೇಗೆ ಮುನ್ತಯಾರಿ ಮಾಡುತ್ತೀರಿ? (7) ಪುನರ್ಭೇಟಿಗಳನ್ನು ಮಾಡಲು ಪ್ರತಿ ವಾರ ಸಮಯ ಬದಿಗಿರಿಸಬೇಕು ಏಕೆ?
15 ನಿ: “ಕಲಿಕೆಯಲ್ಲಿ ವಿಡಿಯೊಗಳನ್ನು ಬಳಸಿ.” ಚರ್ಚೆ. ಯೆಹೋವನ ಸಾಕ್ಷಿಯಾಗಲು ವಿಡಿಯೊಗಳು ಹೇಗೆ ನೆರವಾದವೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
ಗೀತೆ 101 ಮತ್ತು ಪ್ರಾರ್ಥನೆ