ಏಪ್ರಿಲ್ 29ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 29ರ ವಾರ
ಗೀತೆ 11 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 19 ಪ್ಯಾ. 18-23, 198ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಲೂಕ 22-24 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
5 ನಿ: “ನಿಮಗೆ ಮಾಹಿತಿ ಫಲಕವನ್ನು ನೋಡೋ ಅಭ್ಯಾಸ ಇದೆಯಾ?” ಚರ್ಚೆ.
10 ನಿ: ನಾವು ಸಾರಲೇಬೇಕಾದಂಥ ಸಂದೇಶ—“ರಾಜ್ಯದ ಈ ಸುವಾರ್ತೆ.” ಉತ್ಸಾಹಭರಿತ ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 279-281ರ ಆಧರಿತ.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 16:21-23 ಮತ್ತು ಲೂಕ 9:22-26 ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 117 ಮತ್ತು ಪ್ರಾರ್ಥನೆ