ಮಾರ್ಚ್ 18ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 18ರ ವಾರ
ಗೀತೆ 37 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 17 ಪ್ಯಾ. 17-23, ಪು. 177ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಲೂಕ 1-3 (10 ನಿ.)
ನಂ. 1: ಲೂಕ 1:24–45 (4 ನಿಮಿಷದೊಳಗೆ)
ನಂ. 2: ಕ್ರಿಸ್ತನ ಮರಣದ ಸ್ಮರಣೆಯ ದಿನದಂದು ರೊಟ್ಟಿ, ದ್ರಾಕ್ಷಾರಸವನ್ನು ಯಾರು ಮಾತ್ರ ಸೇವಿಸಬೇಕು? (5 ನಿ.)
ನಂ. 3: ಕ್ರಿಸ್ತನ ಮರಣದ ಸ್ಮರಣೆಯನ್ನು ಎಷ್ಟು ಸಲ ಮತ್ತು ಯಾವಾಗ ಮಾಡಬೇಕು? (5 ನಿ.)
❑ ಸೇವಾ ಕೂಟ:
12 ನಿ: “ಆದರದಿಂದ ಸ್ವಾಗತಿಸಿ!” ಪ್ರಶ್ನೋತ್ತರ. ಎರಡು ಪ್ರಾತ್ಯಕ್ಷಿಕೆ ಇರಲಿ. ಒಂದರಲ್ಲಿ, ಪ್ರಚಾರಕರೊಬ್ಬರು ಕಾರ್ಯಕ್ರಮಕ್ಕೆ ಬಂದ ಹೊಸಬರೊಬ್ಬರನ್ನು ತಾವಾಗಿಯೇ ಮುಂದೆ ಬಂದು ಸ್ವಾಗತಿಸುತ್ತಾರೆ. ಇನ್ನೊಂದರಲ್ಲಿ, ಆ ವ್ಯಕ್ತಿಯನ್ನು ಪುನಃ ಭೇಟಿ ಮಾಡಲು ಕಾರ್ಯಕ್ರಮದ ನಂತರ ಜಾಣ್ಮೆಯಿಂದ ಏರ್ಪಾಡು ಮಾಡುತ್ತಾರೆ.
18 ನಿ: “ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಕಿರುಹೊತ್ತಗೆಯನ್ನು ಬಳಸುವ ವಿಧ.” ಪ್ರಶ್ನೋತ್ತರ. ಬೈಬಲ್ ವಿದ್ಯಾರ್ಥಿಯ ಜೊತೆ ಈ ಕಿರುಹೊತ್ತಗೆಯ ಒಂದು ಅಧ್ಯಾಯವನ್ನು ಚರ್ಚಿಸುತ್ತಿರುವ 7 ನಿಮಿಷದ ಪ್ರಾತ್ಯಕ್ಷಿಕೆ ಇರಲಿ.
ಗೀತೆ 20 ಮತ್ತು ಪ್ರಾರ್ಥನೆ