ಮಾರ್ಚ್ 11ರ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 11ರ ವಾರ
ಗೀತೆ 15 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 17 ಪ್ಯಾ. 9-16 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮಾರ್ಕ 13-16 (10 ನಿ.)
ನಂ. 1: ಮಾರ್ಕ 14:22-42 (4 ನಿಮಿಷದೊಳಗೆ)
ನಂ. 2: ಕ್ರಿಸ್ತನ ಮರಣದ ಸ್ಮರಣೆಯ ದಿನದ ಮಹತ್ವವೇನು? (5 ನಿ.)
ನಂ. 3: ಕ್ರಿಸ್ತನ ಮರಣದ ಸ್ಮರಣೆಯಲ್ಲಿ ಬಳಸಲಾಗುವ ರೊಟ್ಟಿ ಮತ್ತು ದ್ರಾಕ್ಷಾರಸ ಏನನ್ನು ಸಂಕೇತಿಸುತ್ತವೆ? (5 ನಿ.)
❑ ಸೇವಾ ಕೂಟ:
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 10:7-10 ಮತ್ತು ಲೂಕ 10:1-4 ಓದಿಸಿ. ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
10 ನಿ: ನಿಮ್ಮ ಸೇವೆಯನ್ನು ಹೆಚ್ಚಿಸುವ ವಿಧ—ಭಾಗ 1. ಚರ್ಚೆ. ಆಗಸ್ಟ್ 2001ರ ನಮ್ಮ ರಾಜ್ಯ ಸೇವೆಯ ಪುಟ 8ರಲ್ಲಿರುವ ಲೇಖನದ ಮೇಲೆ ಆಧರಿತ. ಪೂರ್ಣಸಮಯ ಸೇವೆ ಮಾಡುತ್ತಿರುವ ಒಂದಿಬ್ಬರು ಪ್ರಚಾರಕರನ್ನು ಸಂದರ್ಶನ ಮಾಡಿ. ಅವರು ಯಾವೆಲ್ಲ ಸವಾಲುಗಳನ್ನು ಎದುರಿಸಿದರು ಮತ್ತು ಹೇಗೆ ಜಯಿಸಿದರು? ಅವರ ಕುಟುಂಬ/ಸಭೆಯಿಂದ ಹೇಗೆ ಸಹಕಾರ ಸಿಕ್ಕಿತು? ಯಾವೆಲ್ಲ ಆಶೀರ್ವಾದಗಳನ್ನು ಅನುಭವಿಸುತ್ತಿದ್ದಾರೆ?
10 ನಿ: “ಸ್ಮರಣೆಗಾಗಿ ಹರ್ಷ ಹೃದಯದಿಂದ ಸಿದ್ಧರಾಗಿ.” ಪ್ರಶ್ನೋತ್ತರ. ಕ್ರಿಸ್ತರ ಮರಣದ ಸ್ಮರಣೆಗಾಗಿ ಮಾಡಲಾದ ಏರ್ಪಾಡುಗಳ ಬಗ್ಗೆ ತಿಳಿಸಿ. ಆಮಂತ್ರಣ ಪತ್ರ ವಿತರಣಾ ಅಭಿಯಾನ ಹೇಗೆ ಸಾಗುತ್ತಿದೆ ಎಂದು ತಿಳಿಸಿ.
ಗೀತೆ 8 ಮತ್ತು ಪ್ರಾರ್ಥನೆ