ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/12 ಪು. 8
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2012 ನಮ್ಮ ರಾಜ್ಯದ ಸೇವೆ
2012 ನಮ್ಮ ರಾಜ್ಯದ ಸೇವೆ
km 7/12 ಪು. 8

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಜುಲೈ ಮತ್ತು ಆಗಸ್ಟ್‌: ಸಭೆಯ ಸ್ಟಾಕ್‌ನಲ್ಲಿರುವ 32-ಪುಟಗಳ ಯಾವುದೇ ಬ್ರೋಷರ್‌ ಬಳಸಿ. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್‌ ಬೋಧಿಸುತ್ತದೆ ಪುಸ್ತಕ ಪರಿಚಯಿಸಿ. ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಬ್ರೋಷರುಗಳಲ್ಲಿ ಒಂದನ್ನು ಆ ವ್ಯಕ್ತಿಗೆ ಕೊಟ್ಟರೆ ಹೆಚ್ಚು ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್‌ ಬೋಧಿಸುತ್ತದೆ ಪುಸ್ತಕ ಪರಿಚಯಿಸಿ. ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಬ್ರೋಷರುಗಳಲ್ಲಿ ಒಂದನ್ನು ಆ ವ್ಯಕ್ತಿಗೆ ಕೊಟ್ಟರೆ ಹೆಚ್ಚು ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.

◼ ಸಿಂಗ್‌ ಟು ಜೆಹೊವಾ—ವೊಕಲ್‌ ರೆನ್‌ಡಿಷನ್ಸ್‌, ಡಿಸ್ಕ್‌ 5ನ್ನು ಆಗಸ್ಟ್‌ 1ರಿಂದ jw.org ವೆಬ್‌ತಾಣದಿಂದ ಡೌನ್‌ಲೋಡ್‌ ಮಾಡಬಹುದು. ಅದು ಮೊದಲು ಇಂಗ್ಲಿಷ್‌ನಲ್ಲಿ, ಸ್ವಲ್ಪ ಸಮಯಾನಂತರ ಇನ್ನಿತರ ಭಾಷೆಗಳಲ್ಲೂ ವೆಬ್‌ತಾಣದಲ್ಲಿ ಲಭ್ಯವಿರುವುದು. ಆಡಿಯೊ ಸಿಡಿಗಳಿಗಾಗಿ ವಿನಂತಿಗಳನ್ನು ನಿಮ್ಮ ಸಭೆಯ ಮೂಲಕ ಕಳುಹಿಸಬಹುದು. ಡಿಸ್ಕ್‌ಗಳನ್ನು ತಯಾರಿಸಿ, ರವಾನಿಸುವುದಕ್ಕೆ ತಗಲುವ ಖರ್ಚಿಗಿಂತ ನಮ್ಮ ವೆಬ್‌ತಾಣದಿಂದ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಕಡಿಮೆ ಖರ್ಚಾಗುವುದರಿಂದ ಅದನ್ನು ಮಾಡಲು ಸಾಧ್ಯವಿರುವವರು ಹಾಗೆ ಮಾಡುವಂತೆ ಪ್ರೋತ್ಸಾಹಿಸುತ್ತೇವೆ. 1-4 ಡಿಸ್ಕ್‌ಗಳು ಈಗಾಗಲೇ ಬಿಡುಗಡೆ ಆಗಿವೆ.

◼ ಜಿಲ್ಲಾ ಅಧಿವೇಶನದ ಹಿಂದಿನ ವಾರಕ್ಕಾಗಿರುವ ಸೇವಾ ಕೂಟ ಶೆಡ್ಯೂಲಿನಲ್ಲಿ ಹೊಂದಾಣಿಕೆ ಮಾಡಿ ಅಧಿವೇಶನಕ್ಕೆ ಸಂಬಂಧಪಟ್ಟ ಸಲಹೆ, ಮರುಜ್ಞಾಪನಗಳನ್ನು ಪುನರವಲೋಕಿಸಿ. ಅಧಿವೇಶನ ಮುಗಿದ ಒಂದು/ಎರಡು ತಿಂಗಳ ಬಳಿಕ ಸ್ಥಳೀಯ ಅಗತ್ಯಗಳು ಎಂಬ ಭಾಗದಲ್ಲಿ, ಅಧಿವೇಶನದಲ್ಲಿ ಕಲಿತ ಅಂಶಗಳು ಪ್ರಚಾರಕರಿಗೆ ಶುಶ್ರೂಷೆಯಲ್ಲಿ ಹೇಗೆ ಸಹಾಯಮಾಡಿದವು ಎಂಬದನ್ನು ಪುನರವಲೋಕಿಸಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ