ಜುಲೈ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 16ರ ವಾರ
ಗೀತೆ 30 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 5 ಪ್ಯಾ. 9-17 (25 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 15-17 (10 ನಿ.)
ನಂ. 1: ಯೆಹೆಜ್ಕೇಲ 16:14-27 (4 ನಿಮಿಷದೊಳಗೆ)
ನಂ. 2: ಯೋಹಾನ 18:37ರಲ್ಲಿ ಯೇಸು ಸತ್ಯ ಎಂದಾಗ ಯಾವುದರ ಬಗ್ಗೆ ಮಾತಾಡುತ್ತಿದ್ದನು? (5 ನಿ.)
ನಂ. 3: “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ”—ದೇವರನ್ನು ಆರಾಧಿಸಿರಿ ಪು. 159-160 ಪ್ಯಾ. 1–5 (5 ನಿ.)
□ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಕ್ರೈಸ್ತ ಶುಶ್ರೂಷಕರಾಗಿ ಪ್ರಗತಿಮಾಡಲು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಿಂದ ಪ್ರಯೋಜನ ಪಡೆಯಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಮೇಲ್ವಿಚಾರಕರ ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 6ರ ಪ್ಯಾರ 1ರಿಂದ ಪುಟ 8ರ ಕೊನೆ ತನಕ. ಕ್ರೈಸ್ತ ಶುಶ್ರೂಷೆಯಲ್ಲಿ ಪ್ರಗತಿಮಾಡಲು ಈ ಶಾಲೆ ತಮಗೆ ನೆರವು ನೀಡಿದ್ದರ ಬಗ್ಗೆ ತಿಳಿಸುವಂತೆ ಒಂದಿಬ್ಬರು ಪ್ರಚಾರಕರ ಸಂದರ್ಶನ ಮಾಡಿ.
20 ನಿ: “ದೇವರ ಮಾತನ್ನು ಆಲಿಸಲು ಜನರಿಗೆ ನೆರವಾಗಿ.” ಪ್ರಶ್ನೋತ್ತರ. ಪ್ಯಾರ 5ನ್ನು ಚರ್ಚಿಸುವಾಗ ಎರಡು ಕಿರುಹೊತ್ತಗೆಗಳಲ್ಲಿ ಒಂದನ್ನು ಹೇಗೆ ನೀಡುವುದೆಂಬ ಪ್ರಾತ್ಯಕ್ಷಿಕೆ ತೋರಿಸಿ. ಪ್ಯಾರ 6ನ್ನು ಚರ್ಚಿಸಿದ ಬಳಿಕ 3-ನಿಮಿಷದ ಇನ್ನೊಂದು ಪ್ರಾತ್ಯಕ್ಷಿಕೆ ತೋರಿಸಿ: ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯಿಂದ ಪ್ರಚಾರಕ ಬೈಬಲ್ ಅಧ್ಯಯನ ನಡೆಸುತ್ತಿದ್ದಾನೆ. ಪುಟ 4ರಲ್ಲಿರುವ ಮೊದಲ ಚಿತ್ರದ ಬಗ್ಗೆ ಚರ್ಚಿಸುತ್ತಿದ್ದಾನೆ.
ಗೀತೆ 120 ಮತ್ತು ಪ್ರಾರ್ಥನೆ