ಜುಲೈ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 9ರ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 5 ಪ್ಯಾ. 1-8 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 11-14 (10 ನಿ.)
ನಂ. 1: ಯೆಹೆಜ್ಕೇಲ 11:14-25 (4 ನಿಮಿಷದೊಳಗೆ)
ನಂ. 2: ಕೌಟುಂಬಿಕ ಸಾಫಲ್ಯಕ್ಕೆ ಮಾರ್ಗದರ್ಶನ ಎಲ್ಲಿಂದ ಸಿಗಬಲ್ಲದು?—ದೇವರನ್ನು ಆರಾಧಿಸಿರಿ ಪು. 156-158 ಪ್ಯಾ. 11–13 (5 ನಿ.)
ನಂ. 3: ದೈನ್ಯಭಾವ ಎಂದರೇನು? ನಾವು ಆಶಾಭಾವದಿಂದಿರಲು ಅದು ಹೇಗೆ ಸಹಾಯ ಮಾಡುತ್ತದೆ?—ಚೆಫ. 2:3 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಪುನರ್ಭೇಟಿಗಳು ಪರಿಣಾಮಕಾರಿ ಆಗಿರಲಿ. ಮುಂದಿನ ಪ್ರಶ್ನೆಗಳ ಮೇಲಾಧರಿತ ಚರ್ಚೆ: (1) ಪ್ರತಿಬಾರಿ ಪುನರ್ಭೇಟಿಗೆ ಹೋಗುವ ಮುನ್ನ ಒಂದು ಗುರಿ ಇಡುವುದು ಏಕೆ ಒಳ್ಳೇದು? (2) ಆರಂಭದ ಕೆಲವು ಭೇಟಿಗಳಲ್ಲಿ ನಾವೆಷ್ಟು ಸಮಯ ವ್ಯಯಿಸಬೇಕು? (3) ಪುನರ್ಭೇಟಿಯಲ್ಲಿ ನಾವು ಹೇಗೆ ಮಾತು ಆರಂಭಿಸಬಹುದು? (4) ಮನೆಯವನು ಆಸಕ್ತಿಯಿಲ್ಲ ಎಂದು ಹೇಳುವಲ್ಲಿ ನಾವೇನು ಹೇಳಬಹುದು? (5) ಕರಪತ್ರ, ಕಿರುಹೊತ್ತಗೆ (ಬ್ರೋಷರ್) ಇಲ್ಲವೆ ಪತ್ರಿಕೆಗಳನ್ನು ಸ್ವೀಕರಿಸಿದ ವ್ಯಕ್ತಿಗೆ ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಯಾವಾಗ ಮತ್ತು ಹೇಗೆ ಪರಿಚಯಿಸುವುದು? (6) ಪುನರ್ಭೇಟಿಯಲ್ಲಿ ಏನು ಮಾತಾಡಬೇಕೆಂಬ ಮಾಹಿತಿ ನಮಗೆಲ್ಲಿ ಸಿಗುವುದು? (7) ಆಸಕ್ತ ವ್ಯಕ್ತಿಯನ್ನು ಪುನಃ ಭೇಟಿಯಾಗಲು ಹೋದಾಗೆಲ್ಲ ಅವನು ಮನೆಯಲ್ಲಿ ಸಿಗದಿದ್ದರೆ ನಾವು ಹೇಗೆ ಅವನ ಆಸಕ್ತಿ ಬೆಳೆಸಬಹುದು? (8) ನಾವು ಪುನರ್ಭೇಟಿ ಮಾಡುವಾಗ ಕಡಿಮೆ ಅನುಭವವುಳ್ಳ ಪ್ರಚಾರಕರಿಗೆ ಹೇಗೆ ತರಬೇತಿ ನೀಡಬಹುದು?
15 ನಿ: “ಸಂತೋಷಿಸಲು ನಿಮಗೆ ಯಾವ ಕಾರಣವಿದೆ?” ಪ್ರಶ್ನೋತ್ತರ. ಪ್ರತಿ ತಿಂಗಳು ಎಲ್ಲರು ತಪ್ಪದೆ ಸೇವಾ ವರದಿ ಕೊಡುವಂತೆ 4ನೇ ಪ್ಯಾರ ಪರಿಗಣಿಸುವಾಗ ಉತ್ತೇಜಿಸಿ. ಸಂಘಟಿತರು ಪುಸ್ತಕದ ಪುಟ 88-90ರಲ್ಲಿನ ಸೂಕ್ತ ಅಂಶಗಳನ್ನು ಸೇರಿಸಿ.
ಗೀತೆ 9 ಮತ್ತು ಪ್ರಾರ್ಥನೆ