ಜೂನ್4ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್4ರಿಂದ ಆರಂಭವಾಗುವ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 3 ಪ್ಯಾ. 1-14 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 51-52 (10 ನಿ.)
ನಂ. 1: ಯೆರೆಮೀಯ 52:17-27 (4 ನಿಮಿಷದೊಳಗೆ)
ನಂ. 2: ಸಭೆಯಲ್ಲಿ ಕ್ರೈಸ್ತ ಪ್ರೀತಿ ತೋರಿಸುವ ವಿಧಗಳು—ದೇವರನ್ನು ಆರಾಧಿಸಿರಿ ಪು. 149-150 ಪ್ಯಾ. 11-14 (5 ನಿ.)
ನಂ. 3: ಮಾನವರಾದ ನಾವು “ಸರ್ವಶಕ್ತನ ಆಶ್ರಯದಲ್ಲಿ” ಸುರಕ್ಷೆ ಪಡೆಯಬಲ್ಲೆವು ಹೇಗೆ?—ಕೀರ್ತ. 91:1, 2, 9 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಹೃದಯ ತಲಪುವುದು ಹೇಗೆ?—ಭಾಗ 2. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 261 ಪ್ಯಾರ 2ರಿಂದ ಪುಟ 262ರ ಕೊನೆ ತನಕ.
15 ನಿ: ಸ್ಥಳೀಯ ಅಗತ್ಯಗಳು.
ಗೀತೆ 61 ಮತ್ತು ಪ್ರಾರ್ಥನೆ