ಏಪ್ರಿಲ್ 2ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 2ರಿಂದ ಆರಂಭವಾಗುವ ವಾರ
ಗೀತೆ 21 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 17 ಪ್ಯಾ. 16-20, ಪು. 181ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 17-21 (10 ನಿ.)
ನಂ. 1: ಯೆರೆಮೀಯ 21:1-10 (4 ನಿಮಿಷದೊಳಗೆ)
ನಂ. 2: ಸೈತಾನನ ಆಳ್ವಿಕೆ ಏನನ್ನು ರುಜುಪಡಿಸಿದೆ? (5 ನಿ.)
ನಂ. 3: ನಮ್ಮ ದಿನಗಳಲ್ಲಿ ಆಡಳಿತ ಮಂಡಲಿ—ದೇವರನ್ನು ಆರಾಧಿಸಿರಿ ಪು. 131-134 ಪ್ಯಾ. 9-13 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಈ ಪುಟದಲ್ಲಿರುವ ಮಾದರಿ ನಿರೂಪಣೆ ಬಳಸಿ, ಏಪ್ರಿಲ್ನ ಮೊದಲ ಶನಿವಾರದಂದು ಅಧ್ಯಯನ ಹೇಗೆ ಆರಂಭಿಸಬಹುದೆಂಬ ಪ್ರಾತ್ಯಕ್ಷಿಕೆ ತೋರಿಸಿ.
15 ನಿ: ಸ್ಥಳೀಯ ಅಗತ್ಯಗಳು.
10 ನಿ: ಏಪ್ರಿಲ್ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಚರ್ಚೆ. ನಿಮ್ಮ ಸೇವಾ ಕ್ಷೇತ್ರದ ಜನರಿಗೆ ಇಷ್ಟವಾಗಬಹುದಾದ ಕೆಲವು ಲೇಖನಗಳ ಬಗ್ಗೆ ಒಂದೆರಡು ನಿಮಿಷ ತಿಳಿಸಿ. ಆಮೇಲೆ, ಯಾವ ಪ್ರಶ್ನೆ ಕೇಳಿ ಕಾವಲಿನಬುರುಜು ಪತ್ರಿಕೆಯಲ್ಲಿನ ಮುಖಪುಟ ಲೇಖನಗಳಲ್ಲಿ ಮನೆಯವರ ಆಸಕ್ತಿ ಹುಟ್ಟಿಸಬಹುದೆಂದು ಸಭಿಕರನ್ನು ಕೇಳಿ. ನಂತರ ಯಾವ ವಚನ ಓದಬಹುದೆಂದೂ ಕೇಳಿ. ಎಚ್ಚರ! ಪತ್ರಿಕೆಯ ಮುಖಪುಟ ಲೇಖನಗಳ ವಿಷಯದಲ್ಲೂ ಹೀಗೇ ಮಾಡಿ. ಸಮಯವಿದ್ದಲ್ಲಿ ಎರಡೂ ಪತ್ರಿಕೆಗಳಲ್ಲಿನ ಬೇರೊಂದು ಲೇಖನದ ವಿಷಯದಲ್ಲೂ ಹೀಗೆಯೇ ಮಾಡಿ. ಪ್ರತಿ ಸಂಚಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 99 ಮತ್ತು ಪ್ರಾರ್ಥನೆ