ಫೆಬ್ರವರಿ 20ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 20ರಿಂದ ಆರಂಭವಾಗುವ ವಾರ
ಗೀತೆ 120 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 15 ಪ್ಯಾ. 17-20, ಪು. 160ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 58-62 (10 ನಿ.)
ನಂ. 1: ಯೆಶಾಯ 61:1-11 (4 ನಿಮಿಷದೊಳಗೆ)
ನಂ. 2: ಸಮರ್ಪಣೆಯು ದೇವರ ಮೇಲಿನ ನಮ್ಮ ಪ್ರೀತಿ, ನಂಬಿಕೆಯ ಸಂಕೇತವಾಗಿದೆ ಏಕೆ? (5 ನಿ.)
ನಂ. 3: ಮಹಾ ಸಮೂಹ ಇಂದು ಅನುಭವಿಸುತ್ತಿರುವ ಪ್ರಯೋಜನಗಳು—ದೇವರನ್ನು ಆರಾಧಿಸಿರಿ ಪು. 126-127 ಪ್ಯಾ. 14-17 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಮಾರ್ಚ್ ತಿಂಗಳ ನೀಡುವಿಕೆ ಏನೆಂದು ತಿಳಿಸಿ. ಪುಟ 4ರ ನಿರೂಪಣೆಯೊಂದರ ಪ್ರಾತ್ಯಕ್ಷಿಕೆ ತೋರಿಸಿ.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಕೀರ್ತನೆ 63:3-8 ಮತ್ತು ಮಾರ್ಕ 1:32-39 ಓದಿಸಿ. ಈ ವಚನಗಳಲ್ಲಿರುವ ಯಾವ ಅಂಶಗಳು ಸಾರುವ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತವೆಂದು ಚರ್ಚಿಸಿ.
15 ನಿ: “ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ—ಮಾರ್ಚ್ 17ರಿಂದ.” ಪ್ರಶ್ನೋತ್ತರ. ಆಮಂತ್ರಣ ಪತ್ರ ಲಭ್ಯವಿದ್ದರೆ ಹಾಜರಿರುವ ಎಲ್ಲರಿಗೂ ಒಂದೊಂದು ಪ್ರತಿ ಕೊಡಿ. ಅದರಲ್ಲಿರುವ ವಿಷಯಗಳ ಬಗ್ಗೆ ಚರ್ಚಿಸಿ. ಅದನ್ನು ಕೊಡುವುದು ಹೇಗೆಂದು ಪ್ಯಾರ 2ನ್ನು ಚರ್ಚಿಸುವಾಗ ಸಂಕ್ಷಿಪ್ತ ಪ್ರಾತ್ಯಕ್ಷಿಕೆ ತೋರಿಸಿ. ಪ್ಯಾರ 3ನ್ನು ಚರ್ಚಿಸುವಾಗ ಸ್ಥಳೀಯ ಸೇವಾ ಕ್ಷೇತ್ರ ಆವರಿಸಲು ಯಾವ ಏರ್ಪಾಡು ಮಾಡಲಾಗಿದೆ ಎಂದು ಸೇವಾ ಮೇಲ್ವಿಚಾರಕರನ್ನು ಕೇಳಿ.
ಗೀತೆ 8 ಮತ್ತು ಪ್ರಾರ್ಥನೆ