ಫೆಬ್ರವರಿ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 13ರಿಂದ ಆರಂಭವಾಗುವ ವಾರ
ಗೀತೆ 122 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 15 ಪ್ಯಾ. 8-16 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 52-57 (10 ನಿ.)
ನಂ. 1: ಯೆಶಾಯ 56:1-12 (4 ನಿಮಿಷದೊಳಗೆ)
ನಂ. 2: ಪೇತ್ರನ ನಿಷ್ಠೆ ನಮಗೆ ಕಲಿಸುವ ಪಾಠ—ಯೋಹಾ. 6:68, 69 (5 ನಿ.)
ನಂ. 3: ಮಹಾ ಸಮೂಹದ ಮುಂದಿರುವ ಪ್ರತೀಕ್ಷೆಗಳು—ದೇವರನ್ನು ಆರಾಧಿಸಿರಿ ಪು. 124-125 ಪ್ಯಾ. 10-13 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಬೋಧಕರಾಗುವ ಸಾಮರ್ಥ್ಯ ಬೆಳೆಸಿಕೊಳ್ಳಿರಿ—ಭಾಗ 1. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 56 ಪ್ಯಾರ 1ರಿಂದ ಪುಟ 57 ಪ್ಯಾರ 2ರ ಆಧರಿತ.
10 ನಿ: “ಎಡೆಬಿಡದೆ” ಸಾರುವವರಿಗೆ ಆಶೀರ್ವಾದಗಳು ಕಾದಿವೆ. ಚರ್ಚೆ. 2008 ಜನವರಿ 15ರ ಕಾವಲಿನಬುರುಜು ಪುಟ 14-16, ಪ್ಯಾರ 10-16ರ ಆಧರಿತ. ಇದರಿಂದ ಕಲಿತ ಪಾಠಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: “ಸೇವೆ ಹೆಚ್ಚಿಸಲು ಈಗಲೇ ಯೋಜನೆ ಮಾಡಿ.” ಪ್ರಶ್ನೋತ್ತರ. 3ನೇ ಪ್ಯಾರ ಚರ್ಚಿಸುವಾಗ ಮಾರ್ಚ್, ಏಪ್ರಿಲ್, ಮೇ ತಿಂಗಳಿಗಾಗಿರುವ ಕ್ಷೇತ್ರ ಸೇವಾ ಕೂಟಗಳ ಸ್ಥಳೀಯ ಏರ್ಪಾಡುಗಳೇನೆಂದು ತಿಳಿಸುವಂತೆ ಸೇವಾ ಮೇಲ್ವಿಚಾರಕರನ್ನು ಕೇಳಿ.
ಗೀತೆ 107 ಮತ್ತು ಪ್ರಾರ್ಥನೆ