ಜುಲೈ 25ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 25ರಿಂದ ಆರಂಭವಾಗುವ ವಾರ
ಗೀತೆ 48 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 5 ಪ್ಯಾರ. 16-20, ಪುಟ 55ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 79-86 (10 ನಿ.)
ನಂ. 1: ಕೀರ್ತನೆ 84:1-85:7 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ದೇವರ ನೂತನ ಲೋಕಕ್ಕೆ ಪಾರಾಗುವುದು—wt ಪು. 53 ಪ್ಯಾರ. 7-8 (5 ನಿ.)
ನಂ. 3: ಎಲ್ಲ ದೆವ್ವಗಳು ದೇವರಿದ್ದಾನೆಂಬುದನ್ನು ನಂಬುತ್ತವೆ ಏಕೆ?—ಯಾಕೋ. 2:19 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಆಗಸ್ಟ್ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿ. ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿ.
30 ನಿ: “ಆಧ್ಯಾತ್ಮಿಕ ಚೈತನ್ಯದ ಮೂರು ದಿನಗಳು.” ಪ್ರಶ್ನೋತ್ತರ. “2011ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಎಂಬ ಭಾಗವನ್ನೂ ಚರ್ಚಿಸಿ. 5ನೇ ಪ್ಯಾರ ಪರಿಗಣಿಸುವಾಗ, ಆಮಂತ್ರಣ ಪತ್ರಗಳನ್ನು ಕೊಡಲು ಮಾಡಲಾಗಿರುವ ಸ್ಥಳೀಯ ಏರ್ಪಾಡುಗಳ ಬಗ್ಗೆ ತಿಳಿಸಲು ಸೇವಾ ಮೇಲ್ವಿಚಾರಕನನ್ನು ಕರೆಯಿರಿ.
ಗೀತೆ 119 ಮತ್ತು ಪ್ರಾರ್ಥನೆ