ಜುಲೈ 18ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 18ರಿಂದ ಆರಂಭವಾಗುವ ವಾರ
ಗೀತೆ 114 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 5 ಪ್ಯಾರ. 9-15 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 74-78 (10 ನಿ.)
ನಂ. 1: ಕೀರ್ತನೆ 77:1-20 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಯಾವೆಲ್ಲ ವಿಧಗಳಲ್ಲಿ ನಾವು ಪಿಶಾಚನನ್ನು ಎದುರಿಸಬಲ್ಲೆವು?—ಯಾಕೋ. 4:7 (5 ನಿ.)
ನಂ. 3: ಪರಮಾಧಿಕಾರದ ವಿಷಯದಲ್ಲಿ ಇತಿಹಾಸವು ಏನನ್ನು ರುಜುಪಡಿಸಿದೆ?—wt ಪು. 51-52 ಪ್ಯಾರ. 4-6 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಯೋಹಾನ 4:3-24 ಓದಿ, ಚರ್ಚಿಸಿ. ನಮ್ಮ ಶುಶ್ರೂಷೆಯಲ್ಲಿ ಯೇಸುವನ್ನು ಹೇಗೆ ಅನುಕರಿಸಬಲ್ಲೆವೆಂದು ಪರಿಗಣಿಸಿ. ನಂತರ ಪ್ರಚಾರಕರೊಬ್ಬರು ಸಾಮಾನ್ಯವಾಗಿ ಎದುರಾಗುವ ಸನ್ನಿವೇಶವೊಂದರಲ್ಲಿ ಅನೌಪಚಾರಿಕವಾಗಿ ಸಾಕ್ಷಿಕೊಡುವುದನ್ನು ಪ್ರತ್ಯಕ್ಷಾಭಿನಯಿಸಲಿ.
15 ನಿ: “ನಮ್ಮ ಪತ್ರಿಕೆಗಳು ಅನೇಕ ರೀತಿಯ ಜನರಿಗೆ ಹಿಡಿಸುವಂತೆ ರಚಿಸಲಾಗಿವೆ.” ಪ್ರಶ್ನೋತ್ತರ. 2ನೇ ಪ್ಯಾರ ಚರ್ಚಿಸಿದ ಬಳಿಕ, ಜುಲೈ-ಸೆಪ್ಟೆಂಬರ್ ಎಚ್ಚರ! ಪತ್ರಿಕೆಯ ವಿಷಯಗಳನ್ನು ಚರ್ಚಿಸಲು 1 ನಿಮಿಷ ತೆಗೆದುಕೊಳ್ಳಿ. ಬಳಿಕ, ನಿರೂಪಣೆಯಲ್ಲಿ ಬಳಸಬಹುದಾದ ಪ್ರಶ್ನೆಗಳನ್ನೂ ವಚನಗಳನ್ನೂ ಸೂಚಿಸುವಂತೆ ಸಭಿಕರನ್ನು ಕೇಳಿ. ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ. 3ನೇ ಪ್ಯಾರ ಚರ್ಚಿಸಿದ ಬಳಿಕ ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಪತ್ರಿಕೆಯೊಂದಿಗೆ ಇದನ್ನೇ ಮಾಡಿ.
ಗೀತೆ 134 ಮತ್ತು ಪ್ರಾರ್ಥನೆ