ಏಪ್ರಿಲ್ 25ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 25ರಿಂದ ಆರಂಭವಾಗುವ ವಾರ
ಗೀತೆ 117 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 1 ಪ್ಯಾರ. 8-15 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಬ 33-37 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. “ಸ್ಟಾಕ್ ಮಾಡಿಡಬೇಡಿ, ಬಳಸಿ.” ಭಾಷಣ. ಸಭೆಯಲ್ಲಿ ಹೆಚ್ಚು ಸ್ಟಾಕ್ ಇರುವ ಯಾವುದೇ ಹಳೆಯ ಪ್ರಕಾಶನಗಳ ಬಗ್ಗೆ ಸಭಿಕರಿಗೆ ತಿಳಿಸಿ.
15 ನಿ: ಸ್ಥಳಿಕವಾಗಿಯೂ ಲೋಕವ್ಯಾಪಕವಾಗಿಯೂ ರಾಜ್ಯ ಚಟುವಟಿಕೆಗೆ ಬೆಂಬಲ. ಭಾಷಣ. ಸಂಘಟಿತರು ಪುಸ್ತಕದ ಪುಟ 127ರಿಂದ ಪುಟ 129ರ ಪ್ಯಾರ 2ರ ಮೇಲೆ ಆಧಾರಿತ.
15 ನಿ: ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ನೀವು ಸೇವೆಮಾಡಬಲ್ಲಿರೋ? ಚರ್ಚೆ. ಜುಲೈ 2001ರ ನಮ್ಮ ರಾಜ್ಯ ಸೇವೆಯ ಪುಟ 8ರ ಲೇಖನದ ಮೇಲೆ ಆಧಾರಿತ.
ಗೀತೆ 119 ಮತ್ತು ಪ್ರಾರ್ಥನೆ