ಏಪ್ರಿಲ್ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 11ರಿಂದ ಆರಂಭವಾಗುವ ವಾರ
ಗೀತೆ 134 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
w08 11/15 ಪು. 25-27 ಪ್ಯಾರ. 11-19 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಬ 21-27 (10 ನಿ.)
ನಂ. 1: ಯೋಬ 25:1–26:14 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಶಿಲುಬೆಯನ್ನು ಒಂದು ಆರಾಧನಾ ವಸ್ತುವಾಗಿ ಪರಿಗಣಿಸಬಾರದೇಕೆ? (5 ನಿ.)
ನಂ. 3: ನಮ್ಮ ಬೈಬಲ್ ವಾಚನ—wt ಪು. 25-27 ಪ್ಯಾರ. 7-10 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳ ಕಾರ್ಯಾಚರಣೆ ಸ್ಥಳೀಯವಾಗಿ ಹೇಗೆ ಸಾಗುತ್ತಿದೆ ಎಂಬದನ್ನು ಸಭೆಗೆ ತಿಳಿಸಿ.
15 ನಿ: ಪತ್ರದ ಮೂಲಕ ಸಾಕ್ಷಿ ನೀಡುವುದು ಹೇಗೆ? ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 71-73ರ ಮೇಲೆ ಆಧಾರಿತ.
15 ನಿ: “ಪ್ರಭಾವಯುತ ಸಾಕ್ಷಿ ನೀಡೋಣ.” ಪ್ರಶ್ನೋತ್ತರ.
ಗೀತೆ 8 ಮತ್ತು ಪ್ರಾರ್ಥನೆ