ಫೆಬ್ರವರಿ 14ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 14ರಿಂದ ಆರಂಭವಾಗುವ ವಾರ
ಗೀತೆ 73 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
w08 3/15 ಪು. 9-11 ಪ್ಯಾರ. 9-18 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನೆಹೆಮೀಯ 9-11 (10 ನಿ.)
ನಂ. 1: ನೆಹೆಮೀಯ 11:1-14 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಪವಿತ್ರಾತ್ಮವು ಕ್ರೈಸ್ತ ಐಕ್ಯಕ್ಕೆ ಪ್ರಾಮುಖ್ಯವಾಗಿದೆ—wt ಪು. 11 ಪ್ಯಾರ. 10 [6] (5 ನಿ.)
ನಂ. 3: ದೇವರ ಅಪಾತ್ರ ದಯೆಯು ವ್ಯಕ್ತಪಡಿಸಲ್ಪಡುವ ಬೇರೆ ಬೇರೆ ವಿಧಗಳು—1 ಪೇತ್ರ 4:10 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
12 ನಿ: ಅಪರಿಚಿತರೊಂದಿಗೆ ಸಂಭಾಷಣೆ ನಡೆಸುವುದು ಹೇಗೆ? ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 62-64ರ ಮೇಲೆ ಆಧಾರಿತ. ಅನೌಪಚಾರಿಕ ಇಲ್ಲವೇ ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಸಂಭಾಷಣೆ ಆರಂಭಿಸುವುದರಲ್ಲಿ ನಿಪುಣರಾಗಿರುವ ಪ್ರಚಾರಕರೊಬ್ಬರ ಚುಟುಕಾದ ಇಂಟರ್ವ್ಯೂ ಮಾಡಿ.
18 ನಿ: “ಜ್ಞಾಪಕಾಚರಣೆಯ ಸಮಯಾವಧಿ—ಸೇವೆ ಹೆಚ್ಚಿಸಲು ಅವಕಾಶ!” ಸೇವಾ ಮೇಲ್ವಿಚಾರಕರಿಂದ ಪ್ರಶ್ನೋತ್ತರ. ಲೇಖನವನ್ನು ಪರಿಗಣಿಸಿದ ಬಳಿಕ ಮಾರ್ಚ್, ಏಪ್ರಿಲ್, ಮೇ ತಿಂಗಳಿಗಾಗಿ ಮಾಡಲಾಗಿರುವ ಸ್ಥಳೀಯ ಏರ್ಪಾಡುಗಳನ್ನು ತಿಳಿಸಿ. ಬೇರೆ ಬೇರೆ ಪರಿಸ್ಥಿತಿಗಳಿರುವವರು ಶುಶ್ರೂಷೆಯಲ್ಲಿ ಒಂದು ತಿಂಗಳಲ್ಲಿ 50 ತಾಸುಗಳನ್ನು ಕಳೆಯಲು ಸಾಧ್ಯಗೊಳಿಸುವ ಕಾಲತಖ್ತೆಗಳ ಕುರಿತ ಸಲಹೆನೀಡಿರಿ. ಬ್ಯುಸಿ ಶೆಡ್ಯೂಲ್ ಅಥವಾ ಶಾರೀರಿಕ ತೊಂದರೆಗಳು ಇದ್ದರೂ ಕಳೆದ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ ಇಬ್ಬರು ಇಲ್ಲವೆ ಮೂವರು ಪ್ರಚಾರಕರ ಇಂಟರ್ವ್ಯೂ ಮಾಡಿ.
ಗೀತೆ 8 ಮತ್ತು ಪ್ರಾರ್ಥನೆ