ಡಿಸೆಂಬರ್ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 13ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 16 ಪ್ಯಾರ. 9-14, ಪು. 220-221ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 15-19
ನಂ. 1: 2 ಪೂರ್ವಕಾಲವೃತ್ತಾಂತ 15:8-19
ನಂ. 2: ಪ್ರೀತಿಯ ಪ್ರಾಮುಖ್ಯ ಪಾತ್ರ (fy ಪು. 187 ಪ್ಯಾರ. 10-12)
ನಂ. 3: ಯೆಹೋವನ ಆರಾಧನೆಯಲ್ಲಿ ಹೇಗೆ ಘನತೆ ತೋರಿಸಬಲ್ಲೆವು?
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಇಸವಿ 2011ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲಾ ಮೇಲ್ವಿಚಾರಕನ ಭಾಷಣ. 2011ರ ಸೇವಾ ವರ್ಷದ ಶೆಡ್ಯೂಲ್ನಲ್ಲಿರುವ ಅಂಶಗಳಲ್ಲಿ ಸಭೆಯು ಹೆಚ್ಚು ಗಮನಕೊಡಬೇಕಾದ ಅಂಶಗಳನ್ನು ಒತ್ತಿಹೇಳಿ. ಸಹಾಯಕ ಸಲಹೆಗಾರನ ಪಾತ್ರದ ಬಗ್ಗೆ ತಿಳಿಸಿ. ನೇಮಕಗಳನ್ನು ಪೂರೈಸುವುದರಲ್ಲಿ, ಬೈಬಲ್ ಮುಖ್ಯಾಂಶಗಳ ಭಾಗದಲ್ಲಿ ಹೇಳಿಕೆ ಕೊಡುವುದರಲ್ಲಿ, ಪ್ರತಿ ವಾರ ಶುಶ್ರೂಷಾ ಶಾಲೆ ಪುಸ್ತಕದಿಂದ ನೀಡಲಾಗುವ ಸಲಹೆಗಳನ್ನು ಅನ್ವಯಿಸುವುದರಲ್ಲಿ ಶ್ರದ್ಧೆವಹಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿ.
15 ನಿ: “ಎಲ್ಲಾ ಸಂದರ್ಭದಲ್ಲೂ ಉಪಯೋಗಿಸಿ.” ಪ್ರಶ್ನೋತ್ತರ. ಒಂದೆರಡು ಸಲಹೆಗಳನ್ನು ಪ್ರತ್ಯಕ್ಷಾಭಿನಯಿಸಿ.