ಡಿಸೆಂಬರ್ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 6ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 16 ಪ್ಯಾರ. 1-8
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 10-14
ನಂ. 1: 2 ಪೂರ್ವಕಾಲವೃತ್ತಾಂತ 13:1-12
ನಂ. 2: ಯೆಹೋವನು ತನ್ನ ನಿಷ್ಠಾವಂತರನ್ನು ಹೇಗೆ ಕಾಯುತ್ತಾನೆ? (ಕೀರ್ತ. 37:28)
ನಂ. 3: ತಲೆತನದ ಕುರಿತ ಯೋಗ್ಯ ನೋಟ ಮತ್ತು ಕಿವಿಗೊಡುವುದರ ಮಹತ್ತ್ವ (fy ಪು. 185, 186 ಪ್ಯಾರ. 6-9)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಬೈಬಲ್—ಅದರಲ್ಲಿ ಏನಿದೆ? ಬ್ರೋಷರನ್ನು ನೀಡುವಾಗ ಅಥವಾ ಅದನ್ನು ಉಪಯೋಗಿಸಿ ಬೈಬಲ್ ಅಧ್ಯಯನವನ್ನು ಆರಂಭಿಸಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: ಸ್ಥಳೀಯ ಅಗತ್ಯಗಳು.
10 ನಿ: ಶುಶ್ರೂಷೆಯಲ್ಲಿ ಗೌರವ ತೋರಿಸುವ ವಿಧ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 190ರಿಂದ ಪುಟ 192ರ ಪ್ಯಾರ. 2ರ ಮೇಲಾಧರಿತ.