ನವೆಂಬರ್ 29ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 29ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 15 ಪ್ಯಾರ. 18-23, ಪು. 206ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 6-9
ನಂ. 1: 2 ಪೂರ್ವಕಾಲವೃತ್ತಾಂತ 6:12-21
ನಂ. 2: ನಿಮ್ಮ ಕುಟುಂಬಕ್ಕೆ ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ ಮತ್ತು ಆತ್ಮಸಂಯಮದ ಮೌಲ್ಯ (fy ಪು. 183, 184 ಪ್ಯಾರ. 1-5)
ನಂ. 3: ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರುವ’ ವಿಧಗಳು (ರೋಮ. 12:21)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: “ಪ್ರಾರ್ಥನಾಪೂರ್ವಕ ಧ್ಯಾನ—ಹುರುಪುಳ್ಳ ಶುಶ್ರೂಷಕರಿಗೆ ಆವಶ್ಯಕ.” ಪ್ರಶ್ನೋತ್ತರ ಚರ್ಚೆ. ತಾವು ಯಾವಾಗ ಧ್ಯಾನ ಮಾಡುತ್ತಾರೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: ‘ಯೆಹೋವನಿಗೋಸ್ಕರ ಕಾಣಿಕೆಯನ್ನು ಅರ್ಪಿಸೋಣ.’ ಹಿರಿಯನಿಂದ ಭಾಷಣ. 2010, ನವೆಂಬರ್ 15ರ ಕಾವಲಿನಬುರುಜುವಿನ ಪುಟ 20-21ರ ಮೇಲಾಧರಿತ.
10 ನಿ: ಡಿಸೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಚರ್ಚೆ. ಒಂದೆರಡು ನಿಮಿಷದಲ್ಲಿ ಪತ್ರಿಕೆಗಳಲ್ಲಿ ಅಡಕವಾಗಿರುವ ವಿಷಯಗಳನ್ನು ಪರಿಶೀಲಿಸಿ. ಬಳಿಕ ಎರಡು ಅಥವಾ ಮೂರು ಲೇಖನಗಳನ್ನು ಆರಿಸಿಕೊಂಡು, ಒಂದು ನಿರೂಪಣೆಯಲ್ಲಿ ಉಪಯೋಗಿಸಬಹುದಾದ ಪ್ರಶ್ನೆಗಳು ಮತ್ತು ಶಾಸ್ತ್ರವಚನಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ. ಪ್ರತಿ ಸಂಚಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.