ನವೆಂಬರ್ 8ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 8ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 14 ಪ್ಯಾರ. 15-19, ಪು. 191ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 21-25
ನಂ. 1: 1 ಪೂರ್ವಕಾಲವೃತ್ತಾಂತ 22:11-19
ನಂ. 2: ಸತ್ಯಕ್ಕಾಗಿ ನಮ್ಮ ಪ್ರೀತಿ ಬೆಳೆಯುತ್ತಾ ಇರಲು ಏನು ಮಾಡಬೇಕು?
ನಂ. 3: ಯೋಗ್ಯ ಮನೋಭಾವವನ್ನು ಕಾಪಾಡಿಕೊಳ್ಳುವುದು (fy ಪು. 177, 178 ಪ್ಯಾರ. 11-14)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಗುಂಪು ಸಾಕ್ಷಿಕಾರ್ಯದ ಆಶೀರ್ವಾದಗಳಲ್ಲಿ ಆನಂದಿಸಿರಿ. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕ ಪುಟ 108, ಪ್ಯಾರ. 1-3ರ ಮೇಲೆ ಆಧರಿತ. ಕ್ಷೇತ್ರ ಸೇವೆಗಾಗಿರುವ ಕೂಟದ ಶೆಡ್ಯೂಲ್ ಹಾಗೂ ಅದು ಜರುಗಲಿರುವ ಸ್ಥಳಗಳ ಕುರಿತು ಚುಟುಕಾದ ಹೇಳಿಕೆ ನೀಡುವಂತೆ ಸೇವಾ ಮೇಲ್ವಿಚಾರಕನನ್ನು ಆಮಂತ್ರಿಸಿ. ಈ ಏರ್ಪಾಡನ್ನು ಬೆಂಬಲಿಸಿದ್ದರಿಂದ ಮತ್ತು ತಮ್ಮ ಕ್ಷೇತ್ರ ಸೇವಾ ಗುಂಪಿನ ಇತರ ಪ್ರಚಾರಕರೊಂದಿಗೆ ಸೇವೆಯಲ್ಲಿ ಕೆಲಸಮಾಡಿದ್ದರಿಂದ ಯಾವ ಪ್ರಯೋಜನಗಳನ್ನು ಪಡೆದುಕೊಂಡರು ಎಂಬುದನ್ನು ತಿಳಿಸುವಂತೆ ಸಭಿಕರನ್ನು ಕೇಳಿರಿ.
15 ನಿ: “ಹೊಲಗಳು ಕೊಯ್ಲಿಗೆ ಸಿದ್ಧವಾಗಿವೆ.” ಪ್ರಶ್ನೋತ್ತರ ಚರ್ಚೆ.