ಅಕ್ಟೋಬರ್ 25ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 25ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 14 ಪ್ಯಾರ. 1-9
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 12-15
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
❑ ಸೇವಾ ಕೂಟ:
8 ನಿ: ಪ್ರಕಟಣೆಗಳು. “ಪರಭಾಷಾ ಸಾಹಿತ್ಯ ತ್ವರೆಯಾಗಿ ಬೇಕೊ?” ಭಾಷಣ.
12 ನಿ: ನಮ್ಮ ಅಂತಾರಾಷ್ಟ್ರೀಯ ಐಕ್ಯತೆ ಯೆಹೋವನಿಗೆ ಘನ ತರುತ್ತದೆ. ಭಾಷಣ. ಸಂಘಟಿತರು ಪುಸ್ತಕದ ಪುಟ 165ರ ಪ್ಯಾರ 3ರಿಂದ ಪುಟ 168ರ ಪ್ಯಾರ 1ರ ಮೇಲೆ ಆಧರಿತ. ನಮ್ಮ ಐಕ್ಯತೆ ಮತ್ತು ಪ್ರೀತಿಯು ಸಾಕ್ಷಿಕೊಡಲು ದಾರಿಮಾಡಿದ್ದನ್ನು ತೋರಿಸುವ ಅನುಭವಗಳನ್ನು ನಮ್ಮ ಪ್ರಕಾಶನಗಳಿಂದ ತಿಳಿಸುವಂತೆ ಪ್ರಚಾರಕರನ್ನು ಕೇಳಿ.
15 ನಿ: ಸ್ವತ್ಯಾಗದ ಮನೋಭಾವ ತೋರಿಸಿ. (ಲೂಕ 9:23) ಚರ್ಚೆ. 2008, ಅಕ್ಟೋಬರ್ 15ರ ಕಾವಲಿನಬುರುಜುವಿನ ಪುಟಗಳು 26-29 ಪ್ಯಾರಗಳು 6-16ರ ಮೇಲೆ ಆಧರಿತ.