ಅಕ್ಟೋಬರ್ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 11ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 13 ಪ್ಯಾರ. 5-15, ಪು. 172ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 5-7
ನಂ. 1: 1 ಪೂರ್ವಕಾಲವೃತ್ತಾಂತ 6:31-47
ನಂ. 2: ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವುದು (fy ಪು. 174, 175 ಪ್ಯಾರ. 4, 5)
ನಂ. 3: ಅಪರಿಪೂರ್ಣ ಮಾನವರು ಹೇಗೆ ಪವಿತ್ರರಾಗಿರಬಲ್ಲರು? (1 ಪೇತ್ರ 1:16)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನೀವು ಹೇಗೆ ಉತ್ತರಿಸುವಿರಿ? ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 69ರ ಪ್ಯಾರ 1-5ರ ಮೇಲೆ ಆಧರಿತ. ಈ ಪ್ರತ್ಯಕ್ಷಾಭಿನಯವನ್ನು ಸೇರಿಸಿ: ಒಂದು ವೈಯಕ್ತಿಕ ನಿರ್ಣಯ ತೆಗೆದುಕೊಳ್ಳಬೇಕಾದ ಬೈಬಲ್ ವಿದ್ಯಾರ್ಥಿ ಪಯನೀಯರರೊಬ್ಬರಿಗೆ “ನನ್ನ ಸನ್ನಿವೇಶದಲ್ಲಿ ನೀವಿರುತ್ತಿದ್ದರೆ ಏನು ಮಾಡುತ್ತಿದ್ದಿರಿ?” ಎಂದು ಕೇಳಿದಾಗ ಅವರು ಉತ್ತರಿಸುತ್ತಿದ್ದಾರೆ.
10 ನಿ: ಶಾರೀರಿಕ ಶುದ್ಧತೆ ದೇವರನ್ನು ಘನಪಡಿಸುತ್ತದೆ. ಭಾಷಣ. ಸಂಘಟಿತರು ಪುಸ್ತಕದ ಪುಟ 137ರ ಪ್ಯಾರ 1ರಿಂದ ಪುಟ 138ರ ಪ್ಯಾರ 2ರ ಮೇಲೆ ಆಧರಿತ. ಯೆಹೋವನ ಸಾಕ್ಷಿಗಳ ಶುಭ್ರ, ನೀಟಾದ, ಸಭ್ಯ ತೋರಿಕೆ ಅವರನ್ನು ಸತ್ಯದೆಡೆಗೆ ಹೇಗೆ ಆಕರ್ಷಿಸಿತೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: “ಅಂಜಬೇಡ.” ಪ್ರಶ್ನೋತ್ತರ.