ಸೆಪ್ಟೆಂಬರ್ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 13ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 12 ಪ್ಯಾರ. 1-8
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಅರಸುಗಳು 16-18
ನಂ. 1: 2 ಅರಸುಗಳು 17:1-11
ನಂ. 2: ವಯಸ್ಸಾದಂತೆ ಹೊಂದಿಸಿಕೊಳ್ಳಿರಿ (fy ಪು. 169, 170 ಪ್ಯಾರ. 17-19)
ನಂ. 3: ದೇವರಿದ್ದಾನೆಂದು ಕಣ್ಮುಚ್ಚಿ ನಂಬುವಂತೆ ಬೈಬಲ್ ಹೇಳುತ್ತದೋ?
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸುವಾರ್ತೆಯ ಶುಶ್ರೂಷಕರಾಗಿರುವ ಸುಯೋಗ. ಉತ್ಸಾಹಭರಿತ ಭಾಷಣ. ಸಂಘಟಿತರು ಪುಸ್ತಕದ ಪುಟ 77-78ರ ಪ್ಯಾರ 2ರ ಮೇಲೆ ಆಧರಿತ.
20 ನಿ: “ಬೈಬಲ್ ಅಧ್ಯಯನಗಳಲ್ಲಿ ವಚನಗಳ ಪರಿಣಾಮಕಾರಿ ಬಳಕೆ.” ಪ್ರಶ್ನೋತ್ತರ ಚರ್ಚೆ. 3ನೇ ಪ್ಯಾರವನ್ನು ಚರ್ಚಿಸಿದ ಬಳಿಕ ಈ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ: ಬೈಬಲ್ ಬೋಧಿಸುತ್ತದೆ ಪುಸ್ತಕದ 1ನೇ ಅಧ್ಯಾಯದ 5ನೇ ಪ್ಯಾರದ ಅಧ್ಯಯನ ನಡೆಯುತ್ತಿದೆ. ಈಗಾಗಲೇ ಪ್ಯಾರ ಓದಿ, ಪ್ರಶ್ನೆಯ ಉತ್ತರವನ್ನು ಪರಿಗಣಿಸಲಾಗಿದೆ. ಈಗ ಅಧ್ಯಯನ ನಡೆಸುವವರೂ ವಿದ್ಯಾರ್ಥಿಯೂ ಜ್ಞಾನೋಕ್ತಿ 2:1-5ನ್ನು ಓದಿ ಚರ್ಚಿಸುತ್ತಿದ್ದಾರೆ. ಈ ವಚನಕ್ಕೂ ಪ್ಯಾರದಲ್ಲಿನ ವಿಷಯಕ್ಕೂ ಏನು ಸಂಬಂಧ ಎಂಬುದನ್ನು ವಿದ್ಯಾರ್ಥಿ ವಿವರಿಸುವಂತೆ ಮಾಡಲು ಅಧ್ಯಯನ ನಡೆಸುತ್ತಿರುವವರು ವಿದ್ಯಾರ್ಥಿಗೆ ಸರಳ ಪ್ರಶ್ನೆಗಳನ್ನು ಕೇಳುತ್ತಾರೆ.