ಜುಲೈ 26ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 26ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 10 ಪ್ಯಾರ. 1-8
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 15-17
ನಂ. 1: 1 ಅರಸುಗಳು 15:1-15
ನಂ. 2: ವಿಚ್ಛೇದಕ್ಕೆ ಬೈಬಲ್ ಕೊಡುವ ಆಧಾರ (fy ಪು. 158, 159 ಪ್ಯಾರ. 14-16)
ನಂ. 3: ಅರ್ಮಗೆದ್ದೋನ್ ಏಕೆ ಅವಶ್ಯಕ?
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಮಾರ್ಗಗಳು —ಭಾಗ 2. ಭಾಷಣ. ಸಂಘಟಿತರು ಪುಸ್ತಕದ ಪುಟ 112ರ ಪ್ಯಾರ 3ರಿಂದ ಪುಟ 113ರ ಪ್ಯಾರ 3ರ ಮೇಲೆ ಆಧಾರಿತ. ಒಬ್ಬಿಬ್ಬರು ಪಯನೀಯರರನ್ನು ಇಂಟರ್ವ್ಯೂ ಮಾಡಿ. ಪಯನೀಯರ್ ಸೇವೆಗಾಗಿ ತಮ್ಮ ದೈನಂದಿನ ಶೆಡ್ಯೂಲಿನಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಿದ್ದಾರೆಂದು ಅವರನ್ನು ಕೇಳಿ.
10 ನಿ: ಆಗಸ್ಟ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿರಿ. ಅನಂತರ 2 ಅಥವಾ 3 ಲೇಖನಗಳನ್ನು ಆಯ್ಕೆಮಾಡಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.
10 ನಿ: “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ.” ಪ್ರಶ್ನೋತ್ತರ ಚರ್ಚೆ.