ಜುಲೈ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 12ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 9 ಪ್ಯಾರ. 13-21, ಪು. 118ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 9-11
ನಂ. 1: 1 ಅರಸುಗಳು 9:10-23
ನಂ. 2: ಭಿನ್ನಾಭಿಪ್ರಾಯಗಳನ್ನು ಚರ್ಚಿಸಿರಿ (fy ಪು. 155, 156 ಪ್ಯಾರ. 7-9)
ನಂ. 3: ಮೇಲಣಿಂದ ಬರುವ ವಿವೇಕವನ್ನು ನಿಜ ಕ್ರೈಸ್ತರು ಹೇಗೆ ಪ್ರತಿಫಲಿಸುತ್ತಾರೆ? (ಯಾಕೋ. 3:17)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಪುಟ 8ರಲ್ಲಿರುವ ಪ್ರಕಟನೆಗಳನ್ನೂ ಸೇರಿಸಿ.
15 ನಿ: ನಮ್ಮ ರಾಜ್ಯ ಸೇವೆಯಲ್ಲಿ ಬಂದ ಸಲಹೆಗಳನ್ನು ನೀವು ಅನ್ವಯಿಸಿ ನೋಡಿದ್ದೀರೋ? ಸಭಿಕರೊಂದಿಗೆ ಚರ್ಚೆ. ನಮ್ಮ ರಾಜ್ಯ ಸೇವೆಯಲ್ಲಿ ಪ್ರಕಟವಾಗಿದ್ದ ಈ ಕೆಳಗಿನ ಲೇಖನಗಳಲ್ಲಿನ ಮಾಹಿತಿಯನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿ: “ಪುರುಷರಿಗೆ ಸಾಕ್ಷಿಕೊಡುವ ಸವಾಲನ್ನು ಸ್ವೀಕರಿಸಿ” (9/09), “ಎಲ್ಲ ಸಮಯದಲ್ಲೂ ಸಾಕ್ಷಿಗಳಾಗಿರೋಣ” (11/09), “ಮನೆ-ಮನೆ ಸೇವೆಯಲ್ಲಿ ಒಳ್ಳೇ ಸಹಾಯಕರಾಗಿರಿ” (3/10). ಇವುಗಳಲ್ಲಿ ಸಭಿಕರು ಯಾವ ಸಲಹೆಗಳನ್ನು ಅನ್ವಯಿಸಿದರು ಮತ್ತು ಹೇಗೆ ಪ್ರಯೋಜನ ಪಡೆದುಕೊಂಡರು ಎಂದು ತಿಳಿಸುವಂತೆ ಅವರನ್ನು ಕೇಳಿ.
15 ನಿ: “ನಮ್ಮ ಆದ್ಯತೆ.” ಪ್ರಶ್ನೋತ್ತರ ಚರ್ಚೆ.