ಜುಲೈ 5ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 5ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 9 ಪ್ಯಾರ. 1-12, ಪುಟ 115ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 7-8
ನಂ. 1: 1 ಅರಸುಗಳು 8:14-26
ನಂ. 2: ನಮ್ಮನ್ನು ನಾವೇ ವಿವೇಕಿಗಳೆಂದು ಎಣಿಸದಂತೆ ಏಕೆ ಎಚ್ಚರಿಸಲಾಗಿದೆ? (ಯೆಶಾ. 5:21)
ನಂ. 3: ವಾಸ್ತವಿಕ ನೋಟವುಳ್ಳವರಾಗಿರ್ರಿ (fy ಪು. 154, 155 ಪ್ಯಾರ. 5, 6)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಮ್ಮ ಶುಶ್ರೂಷೆಯನ್ನು ವಿಸ್ತರಿಸುವ ಮಾರ್ಗಗಳು—ಭಾಗ 1. ಭಾಷಣ. ಸಂಘಟಿತರು ಪುಸ್ತಕದ ಪುಟ 111 ಪ್ಯಾರ 1ರಿಂದ ಪುಟ 112ರ ಪ್ಯಾರ 1ರ ಮೇಲೆ ಆಧರಿತ. ಶುಶ್ರೂಷೆಯನ್ನು ವಿಸ್ತರಿಸುವ ಸಲುವಾಗಿ ಪ್ರಚಾರಕರ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಿರುವ ಇಲ್ಲವೆ ಬೇರೆ ಭಾಷೆ ಕಲಿತಿರುವ ಒಬ್ಬಿಬ್ಬರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿ. ಅವರು ಯಾವ ಸವಾಲುಗಳನ್ನು ಜಯಿಸಿದರು? ಅವರಿಗೆ ಕುಟುಂಬದವರು ಇಲ್ಲವೆ ಸಭೆಯವರು ಹೇಗೆ ಸಹಾಯಮಾಡಿದರು? ಅವರಿಗೆ ಯಾವ ಆಶೀರ್ವಾದಗಳು ಸಿಕ್ಕಿವೆ?
10 ನಿ: ಸ್ವಪರೀಕ್ಷೆ ಮಾಡಲು ನಿಮ್ಮ ವಿದ್ಯಾರ್ಥಿಗಳಿಗೆ ಸಹಾಯಮಾಡಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 261 ಪ್ಯಾರ 2ರಿಂದ ಪುಟ 262ರ ಕೊನೆ ಪ್ಯಾರದ ಮೇಲೆ ಆಧರಿತ.