ಮೇ 10ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 10ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 6 ಪ್ಯಾರ. 16-23
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 4-8
ನಂ. 1: 2 ಸಮುವೇಲ 6:1-13
ನಂ. 2: ಯೇಸು ತನ್ನ ಬೋಧನೆಗಳನ್ನು ಶಾಸ್ತ್ರವಚನಗಳ ಮೇಲೆ ಆಧರಿಸಿದ್ದು ಏಕೆ? (ಯೋಹಾ. 7:16-18)
ನಂ. 3: ಮದ್ಯದ ಗೀಳಿನಿಂದಾಗುವ ಹಾನಿ (fy ಪು. 142, 143 ಪ್ಯಾರ. 1-4)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಟೆರಿಟೊರಿಯ ಜನರಿಗೆ ಪ್ರಾಯೋಗಿಕ ಸಹಾಯ ನೀಡಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 188 ಪ್ಯಾರ 4ರಿಂದ ಪುಟ 189ರ ಕೊನೆ ಪ್ಯಾರದ ಮೇಲೆ ಆಧರಿತ. ಒಬ್ಬ ಸಹೋದರ ಅಥವಾ ಸಹೋದರಿ ತೋರಿಸಿದ ವೈಯಕ್ತಿಕ ಆಸಕ್ತಿಯಿಂದಾಗಿ ಪ್ರಗತಿಮಾಡಿದ ಒಬ್ಬ ವ್ಯಕ್ತಿಯನ್ನು ಚುಟುಕಾಗಿ ಇಂಟರ್ವ್ಯೂ ಮಾಡಿ.
20 ನಿ: “ನೀವು ಒಳ್ಳೇ ಪಯನೀಯರ್ ಆಗಬಲ್ಲಿರಿ!” ಪ್ರಶ್ನೋತ್ತರ ಚರ್ಚೆ.