ಜನವರಿ 18ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 18ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 2 ಪ್ಯಾರ. 1-11
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 1-4
ನಂ. 1: ನ್ಯಾಯಸ್ಥಾಪಕರು 2:11-23
ನಂ. 2: ಇತರರು ಸಹಾಯ ಮಾಡಬಲ್ಲ ವಿಧ (fy ಪು. 113-115 ಪ್ಯಾರ. 23-27)
ನಂ. 3: ಪಿಶಾಚನನ್ನು ದೇವರು ಸೃಷ್ಟಿಸಲಿಲ್ಲ
❑ ಸೇವಾ ಕೂಟ:
ಗೀತೆ 201
5 ನಿ: ಪ್ರಕಟಣೆಗಳು.
15 ನಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆ ನೀಡಲು ತಯಾರಿ. ನೀಡಲಿರುವ ಪತ್ರಿಕೆಗಳ ವಿಷಯವನ್ನು ಚುಟುಕಾಗಿ ತಿಳಿಸಿರಿ. ಯಾವ ಲೇಖನಗಳು ಸ್ಥಳಿಕ ಟೆರಿಟೊರಿಯ ಜನರಿಗೆ ಹೆಚ್ಚು ಆಸಕ್ತಿಕರ ಆಗಿರಬಹುದೆಂದು ಸಲಹೆ ನೀಡಿರಿ. ಯುವ ಪ್ರಚಾರಕರೊಬ್ಬರು ಪತ್ರಿಕೆಗಳನ್ನು ಜಾಣ್ಮೆಯಿಂದ ನೀಡಲು ಹೇಗೆ ತಯಾರಿಸಬಹುದೆಂದು ತೋರಿಸುವ ಪ್ರತ್ಯಕ್ಷಾಭಿನಯವಿರಲಿ.
15 ನಿ: ಪ್ರಶ್ನಾ ಚೌಕ. ಸಭಿಕರೊಂದಿಗೆ ಚರ್ಚೆ. ಕೊಡಲಾಗಿರುವ ವಚನಗಳನ್ನು ಓದಿ ಚರ್ಚಿಸಿ.