ನವೆಂಬರ್ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 30ರಿಂದ ಆರಂಭವಾಗುವ ವಾರ
ಗೀತೆ 23
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 32-34
ನಂ. 1: ಧರ್ಮೋಪದೇಶಕಾಂಡ 32:1-21
ನಂ. 2: “ಯೆಹೋವನ ಮಹಾದಿನ” ಏನಾಗಿದೆ? (ಚೆಫ. 1:14)
ನಂ. 3: ನಿಮ್ಮ ಕುಟುಂಬವು ಜಗತ್ತನ್ನು ಜಯಿಸಬಲ್ಲದು (fy ಪು. 101, 102 ¶26, 27)
❑ ಸೇವಾ ಕೂಟ:
ಗೀತೆ 134
5 ನಿ: ಪ್ರಕಟಣೆಗಳು.
10 ನಿ: “ಎಲ್ಲ ಸಮಯದಲ್ಲೂ ಸಾಕ್ಷಿಗಳಾಗಿರೋಣ.” ಪ್ರಶ್ನೋತ್ತರ ಚರ್ಚೆ.
10 ನಿ: “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ಪ್ರಶ್ನೋತ್ತರ ಚರ್ಚೆ ಮಾಡಿ. ಪ್ರಕಾಶನದ ವಿಶೇಷತೆಯನ್ನು ತಿಳಿಸಿರಿ. ಸಭಾ ಬೈಬಲ್ ಅಧ್ಯಯನಕ್ಕೆ ಕ್ರಮವಾಗಿ ಹಾಜರಾಗುವಂತೆ ಮತ್ತು ಹಿಂಜರಿಕೆಯಿಲ್ಲದೆ ಹೇಳಿಕೆ ಕೊಡುವಂತೆ ಎಲ್ಲರನ್ನು ಉತ್ತೇಜಿಸಿರಿ.
10 ನಿ: ಪ್ರಶ್ನಾ ಚೌಕ. ಸಭಿಕರೊಂದಿಗೆ ಚರ್ಚೆ.
ಗೀತೆ 3