ನವೆಂಬರ್ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 23ರಿಂದ ಆರಂಭವಾಗುವ ವಾರ
ಗೀತೆ 221
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 28-31
ನಂ. 1: ಧರ್ಮೋಪದೇಶಕಾಂಡ 30:1-14
ನಂ. 2: ‘ಮಹಾ ಸಮೂಹಕ್ಕೆ’ ಬೈಬಲ್ ಕೊಡುವ ನಿರೀಕ್ಷೆಯೇನಾಗಿದೆ?
ನಂ. 3: ಕುಟುಂಬಕ್ಕೆ ಯಾವ ರೀತಿಯ ವಿನೋದ ಉತ್ತಮ? (fy ಪು. 97-101 ¶19-25)
❑ ಸೇವಾ ಕೂಟ:
ಗೀತೆ 206
5 ನಿ: ಪ್ರಕಟಣೆಗಳು.
5 ನಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆ ನೀಡಲು ತಯಾರಿ. ಯಾವ ಲೇಖನಗಳು ಸ್ಥಳಿಕ ಟೆರಿಟೊರಿಯ ಜನರಿಗೆ ಹೆಚ್ಚು ಆಸಕ್ತಿಕರ ಆಗಿರಬಹುದೆಂದು ತಿಳಿಸಿರಿ. ಒಬ್ಬ ಅನುಭವೀ ಪ್ರಚಾರಕರು ಹೊಸ ಪ್ರಚಾರಕರೊಬ್ಬರಿಗೆ ಪತ್ರಿಕಾ ಸೇವೆಗೆ ತಯಾರಿಮಾಡಲು ಸಹಾಯಮಾಡುವ ಒಂದು ಪ್ರತ್ಯಕ್ಷಾಭಿನಯವಿರಲಿ.
25 ನಿ: “ಬೇರೆ ಭಾಷೆಗಳನ್ನಾಡುವವರಿಗೆ ನೆರವು.” ಪ್ರಶ್ನೋತ್ತರ ಚರ್ಚೆ. 4ನೇ ಪ್ಯಾರವನ್ನು ಪರಿಗಣಿಸಿದ ಬಳಿಕ ಒಬ್ಬ ಪ್ರಚಾರಕನು ಕೊಡಲಾಗಿರುವ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.
ಗೀತೆ 165