ನವೆಂಬರ್ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 16ರಿಂದ ಆರಂಭವಾಗುವ ವಾರ
ಗೀತೆ 62
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 23-27
ನಂ. 1: ಧರ್ಮೋಪದೇಶಕಾಂಡ 25:1-16
ನಂ. 2: ನಿಮ್ಮ ಮಕ್ಕಳ ಸ್ನೇಹಿತರು (fy ಪು. 95, 96 ¶14-18)
ನಂ. 3: ನಾವು ಯಾವ ವಿಷಯಗಳನ್ನು ಪವಿತ್ರವೆಂದೆಣಿಸಬೇಕು?
❑ ಸೇವಾ ಕೂಟ:
ಗೀತೆ 146
5 ನಿ: ಪ್ರಕಟಣೆಗಳು.
10 ನಿ: ವಿವೇಚನಾಶಕ್ತಿಯನ್ನು ಉಪಯೋಗಿಸಿರಿ ಮತ್ತು ಹೃದಯವನ್ನು ತಲಪಿರಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 258, ಪ್ಯಾರ 1ರಿಂದ ಪುಟ 259, ಪ್ಯಾರ 3ರ ಮೇಲೆ ಆಧಾರಿತ.
10 ನಿ: ಆಸಕ್ತರನ್ನು ಯೆಹೋವನ ಸಂಘಟನೆಯತ್ತ ನಡೆಸುವುದು. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 99, ಪ್ಯಾರ 2ರಿಂದ ಪುಟ 100, ಪ್ಯಾರ 1ರ ಮೇಲೆ ಆಧಾರಿತ. ವಿಷಯಭಾಗದಲ್ಲಿರುವ ಒಂದು ಅಂಶವನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
10 ನಿ: “ಪವಿತ್ರಾತ್ಮದಿಂದ ಪ್ರಜ್ವಲಿಸಿರಿ.” ಪ್ರಶ್ನೋತ್ತರ ಚರ್ಚೆ.
ಗೀತೆ 16