ನವೆಂಬರ್ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 9ರಿಂದ ಆರಂಭವಾಗುವ ವಾರ
ಗೀತೆ 145
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 19-22
ನಂ. 1: ಧರ್ಮೋಪದೇಶಕಾಂಡ 22:1-19
ನಂ. 2: ಹೆತ್ತವರಿಗಿರುವ ಮನೆಗೆಲಸ (fy ಪು. 94, 95 ¶12-13)
ನಂ. 3: ನನ್ನಲ್ಲಿ ಆಸಕ್ತಿ ತೋರಿಸುವ ಹುಡುಗಿಯೊಂದಿಗೆ ನಾನು ಹೇಗೆ ವರ್ತಿಸಬೇಕು? (g05 7/8 ಪು. 18-20)
❑ ಸೇವಾ ಕೂಟ:
ಗೀತೆ 11
5 ನಿ: ಪ್ರಕಟಣೆಗಳು.
10 ನಿ: ಸಾಹಿತ್ಯ ನೀಡುವಿಕೆಯಲ್ಲಿ ನಮ್ಮ ಪಾತ್ರ. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 133 ಪ್ಯಾರ 1-3 ರ ಮಾಹಿತಿಯ ಮೇಲೆ ಆಧಾರಿತ. ಸಾಹಿತ್ಯಗಳನ್ನು ವಿವೇಚನೆಯಿಂದ ಬಳಸುವುದು ಪ್ರತಿಯೊಬ್ಬ ಪ್ರಚಾರಕನ ಜವಾಬ್ದಾರಿ ಎಂಬದನ್ನು ಎತ್ತಿತೋರಿಸಿ.
20 ನಿ: “ಎಷ್ಟು ಸಮಯಾನಂತರ ಪುನರ್ಭೇಟಿ ಮಾಡಬೇಕು?” ಪ್ರಶ್ನೋತ್ತರ ಚರ್ಚೆ. ಬೈಬಲ್ ಅಧ್ಯಯನ ಆರಂಭಿಸುವ ಗುರಿಯಿಂದ ಪುನರ್ಭೇಟಿ ಮಾಡುವುದನ್ನು ಒಬ್ಬ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ.
ಗೀತೆ 214