ಸೆಪ್ಟೆಂಬರ್ 14ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 14ರಿಂದ ಆರಂಭವಾಗುವ ವಾರ
ಗೀತೆ 105
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 26-29
ನಂ. 1: ಅರಣ್ಯಕಾಂಡ 27:1-14
ನಂ. 2: ಬಾಲೋಪದೇಶ ಅಥವಾ ಮಾನಸಿಕ ಕ್ರಮಪಡಿಸುವಿಕೆ ಅಂದರೇನು, ಮತ್ತು ಅದು ಪ್ರಾಮುಖ್ಯವೇಕೆ? (ಎಫೆ. 6:4)
ನಂ. 3: ಪ್ರತಿಭಟನೆಗೆ ಕಾರಣಗಳು (fy-KA ಪು. 78, 79 ¶7, 8)
❑ ಸೇವಾ ಕೂಟ:
ಗೀತೆ 33
5 ನಿ: ಪ್ರಕಟಣೆಗಳು.
10 ನಿ: ಪುನರ್ಭೇಟಿಗಳನ್ನು ಮಾಡುವುದು. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 96ರಲ್ಲಿರುವ ಉಪಶೀರ್ಷಿಕೆಯ ಮೂರು ಪ್ಯಾರಗಳ ಮೇಲೆ ಆಧಾರಿತ. ಈ ತಿಂಗಳ ನೀಡುವಿಕೆಯನ್ನು ಸ್ವೀಕರಿಸಿದ ವ್ಯಕ್ತಿಯನ್ನು ಹೇಗೆ ಪುನರ್ಭೇಟಿ ಮಾಡಬಹುದೆಂದು ಒಂದು ಪ್ರತ್ಯಕ್ಷಾಭಿನಯದಲ್ಲಿ ತೋರಿಸಿ.
10 ನಿ: ಬೈಬಲ್ ಅಧ್ಯಯನಗಳನ್ನು ಆರಂಭಿಸಿರಿ. ಸಭೆಯು ಗೊತ್ತುಪಡಿಸಿದ ವಿಶೇಷ ದಿನದಂದು ಬೈಬಲ್ ಅಧ್ಯಯನಗಳನ್ನು ಸಾದರಪಡಿಸಿದ್ದರಿಂದ ಸ್ಥಳಿಕವಾಗಿ ಆಗಿರುವ ಪ್ರಗತಿಯ ಬಗ್ಗೆ ಅನುಭವಗಳನ್ನು ತಿಳಿಸಿರಿ ಅಥವಾ ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ. ಈ ತಿಂಗಳ ನೀಡುವಿಕೆಯನ್ನು ಉಪಯೋಗಿಸಿ ಪ್ರಥಮ ಭೇಟಿಯಲ್ಲೇ ಹೇಗೆ ಬೈಬಲ್ ಅಧ್ಯಯನ ಆರಂಭಿಸಬಹುದೆಂದು ಒಂದು ಪ್ರತ್ಯಕ್ಷಾಭಿನಯದಲ್ಲಿ ತೋರಿಸಿ.
10 ನಿ: “ಉತ್ತರಿಸುವುದು ಹೇಗೆ?” ಪ್ರಶ್ನೋತ್ತರ ಚರ್ಚೆ.
ಗೀತೆ 56