ಆಗಸ್ಟ್ 24ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 24ರಿಂದ ಆರಂಭವಾಗುವ ವಾರ
ಗೀತೆ 38
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 14-16
ನಂ. 1: ಅರಣ್ಯಕಾಂಡ 14:26-43
ನಂ. 2: ದೇವರ ಧರ್ಮಶಾಸ್ತ್ರವನ್ನು ಪ್ರೀತಿಸುವುದರ ಅರ್ಥವೇನು? (ಕೀರ್ತ. 119:97)
ನಂ. 3: ಹದಿಹರೆಯದವನಿಂದ ಪ್ರಾಪ್ತವಯಸ್ಕ (fy-KA ಪು. 74, 75 ¶23-25)
❑ ಸೇವಾ ಕೂಟ:
ಗೀತೆ 218
5 ನಿ: ಪ್ರಕಟಣೆಗಳು.
10 ನಿ: ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಮತ್ತು ಜುಲೈ-ಸೆಪ್ಟೆಂಬರ್ ಎಚ್ಚರ! ನೀಡಲು ತಯಾರಿ. ಪತ್ರಿಕೆಗಳಲ್ಲಿರುವ ಲೇಖನಗಳನ್ನು ಚುಟುಕಾಗಿ ಪರಿಚಯಿಸಿರಿ. ಅವುಗಳನ್ನು ಸೇವೆಯಲ್ಲಿ ನೀಡುವಾಗ ಯಾವ ಪ್ರಶ್ನೆ ಮತ್ತು ವಚನವನ್ನು ಬಳಸಲು ಯೋಚಿಸಿದ್ದಾರೆ ಎಂದು ಸಭಿಕರನ್ನು ಕೇಳಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ಮನೆಯಿಂದ ಮನೆಗೆ ಸಾರುವುದು. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 92, ಪ್ಯಾರ 3ರಿಂದ ಪುಟ 95, ಪ್ಯಾರ 1ರ ಮೇಲೆ ಆಧಾರಿತ. ಅನಾರೋಗ್ಯ ಅಥವಾ ನಾಚಿಕೆ-ಮುಜುಗರದಂಥ ಅಡೆತಡೆಗಳಿದ್ದರೂ ಮನೆಮನೆ ಸೇವೆಯನ್ನು ಮಾಡುತ್ತಿರುವ ಒಬ್ಬಿಬ್ಬರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ. ಅವರ ಪ್ರಯತ್ನಗಳಿಗೆ ಯಾವ ಪ್ರತಿಫಲ ದೊರೆತಿದೆ?
10 ನಿ: “ಈ ಸಂದರ್ಭಗಳಲ್ಲಿ ಟ್ರ್ಯಾಕ್ಟ್ಗಳನ್ನು ಉಪಯೋಗಿಸಿರಿ.” ಅವಕಾಶಗಳು ದೊರೆತಾಗಲ್ಲೆಲ್ಲಾ ಟ್ರ್ಯಾಕ್ಟ್ಗಳನ್ನು ಬಳಸಲು ಸಿದ್ಧರಿರುವಂತೆ ಸಹೋದರರನ್ನು ಉತ್ತೇಜಿಸಿರಿ.
ಗೀತೆ 223