ಆಗಸ್ಟ್ 17ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 17ರಿಂದ ಆರಂಭವಾಗುವ ವಾರ
ಗೀತೆ 225
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 10-13
ನಂ. 1: ಅರಣ್ಯಕಾಂಡ 13:17-33
ನಂ. 2: ಕುಟುಂಬವಾಗಿ ಕೆಲಸ ಮತ್ತು ಆಟ (fy-KA ಪು. 72, 73 ¶19-22)
ನಂ. 3: ತಾಯಿಯ ಗೌರವಾನ್ವಿತ ಪಾತ್ರ (g05-KA 4/8 ಪು. 9-11)
❑ ಸೇವಾ ಕೂಟ:
ಗೀತೆ 36
5 ನಿ: ಪ್ರಕಟಣೆಗಳು.
30 ನಿ: “ಆಧ್ಯಾತ್ಮಿಕ ಔತಣಕ್ಕೆ ನೀವು ಸಿದ್ಧರಾಗಿದ್ದೀರೋ?” ಸಭಾ ಸೆಕ್ರಿಟರಿ ನಿರ್ವಹಿಸಬೇಕು. ಸಭೆಗೆ ನೇಮಕವಾಗಿರುವ ಅಧಿವೇಶನ ಯಾವುದೆಂದು ತಿಳಿಸಿರಿ. “ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು” ಇದನ್ನು ಚರ್ಚಿಸಿರಿ. ಪ್ಯಾರ 7ನ್ನು ಚರ್ಚಿಸುವಾಗ 2008ರ ಮಾರ್ಚ್ ತಿಂಗಳ ನಮ್ಮ ರಾಜ್ಯದ ಸೇವೆ ಪ್ರಶ್ನಾ ಚೌಕದಿಂದ ಮರುಜ್ಞಾಪನಗಳನ್ನು ಒಂದೆರಡು ನಿಮಿಷ ಚರ್ಚಿಸಿ. ಏಕೆಂದರೆ ಅದರಲ್ಲಿರುವ ಮೂಲತತ್ತ್ವಗಳು ಅನ್ವಯಿಸುತ್ತವೆ.
ಗೀತೆ 55