ಆಗಸ್ಟ್ 10ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 10ರಿಂದ ಆರಂಭವಾಗುವ ವಾರ
ಗೀತೆ 13
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 7-9
ನಂ. 1: ಅರಣ್ಯಕಾಂಡ 9:1-14
ನಂ. 2: ಮನೆಯಲ್ಲಿ ಶಿಸ್ತು ಮತ್ತು ಗೌರವ (fy-KA ಪು. 71, 72 ¶15-18)
ನಂ. 3: ಯೆಹೋವನಿಗೆ ನಾವು ನಿಷ್ಠೆಯನ್ನು ತೋರಿಸುವ ವಿಧಗಳು
❑ ಸೇವಾ ಕೂಟ:
ಗೀತೆ 47
5 ನಿ: ಪ್ರಕಟಣೆಗಳು.
10 ನಿ: ಆಗಸ್ಟ್ ತಿಂಗಳ ಸಾಹಿತ್ಯ ನೀಡುವಿಕೆ. ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕಂಡುಬಂದ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಬಹುದು. ಬೈಬಲ್ ಅಧ್ಯಯನವನ್ನು ಸಾದರಪಡಿಸುವಾಗ ಆ ಪ್ರಕಾಶನವನ್ನು ಹೇಗೆ ಉಪಯೋಗಿಸಬಹುದೆಂದು ತೋರಿಸಿರಿ.
10 ನಿ: ರಾಜ್ಯದ ಬಗ್ಗೆ ವಿವರಿಸುವುದು. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 280, ಪ್ಯಾರ 1ರಿಂದ ಪುಟ 281, ಪ್ಯಾರ 2ರ ಮೇಲೆ ಆಧಾರಿತ.
10 ನಿ: “2010ರ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮ.” ಪ್ರಶ್ನೋತ್ತರ ಚರ್ಚೆ.
ಗೀತೆ 93