ಜುಲೈ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 13ರಿಂದ ಆರಂಭವಾಗುವ ವಾರ
ಗೀತೆ 40
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 21-24
ನಂ. 1: ಯಾಜಕಕಾಂಡ 22:17-33
ನಂ. 2: ಹದಿ ವರ್ಷಗಳನ್ನು ಜಾಣತನದಿಂದ ಉಪಯೋಗಿಸಿರಿ (fy-KA ಪು. 64 ¶1-3)
ನಂ. 3: ನಿಜ ಕ್ರೈಸ್ತರು ಬಡವರಿಗೆ ಹೇಗೆ ಕಾಳಜಿಯನ್ನು ತೋರಿಸುತ್ತಾರೆ?
❑ ಸೇವಾ ಕೂಟ:
ಗೀತೆ 224
5 ನಿ: ಪ್ರಕಟಣೆಗಳು.
10 ನಿ: ಸಭೆಗಾಗಿ ಹೊಸ ಕರಪತ್ರ. ಭಾಷಣ. ಹೊಸ ಕರಪತ್ರದ ಉಪಯೋಗ ಮತ್ತು ಅದರ ವೈಶಿಷ್ಟ್ಯಗಳನ್ನು ವಿವರಿಸಿರಿ. ಮನೆಯವರಿಗೆ ನಿಜವಾಗಿ ಆಸಕ್ತಿಯಿದೆಯೋ ಎಂದು ಖಚಿತಮಾಡಿದ ನಂತರವೇ ಅವರಿಗೆ ಈ ಕರಪತ್ರವನ್ನು ನೀಡತಕ್ಕದ್ದು. ಮನೆಮನೆ ಸೇವೆಯಲ್ಲಿ ಮತ್ತು ಪುನರ್ಭೇಟಿಯಲ್ಲಿ ಕರಪತ್ರವನ್ನು ಹೇಗೆ ಜಾಣ್ಮೆಯಿಂದ ಉಪಯೋಗಿಸಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
10 ನಿ: ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು. ಈ ವಿಶೇಷ ಚಟುವಟಿಕೆಗಾಗಿ ನೇಮಿತವಾದ ದಿನದಲ್ಲಿ ಬೈಬಲ್ ಅಧ್ಯಯನಗಳನ್ನು ಸಾದರಪಡಿಸಿದ ಮೂಲಕ ಏನನ್ನು ಸಾಧಿಸಲಾಗಿದೆ ಎಂಬದರ ಕುರಿತು ಅನುಭವಗಳನ್ನು ತಿಳಿಸಿರಿ ಅಥವಾ ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ.
10 ನಿ: “ನಿಮ್ಮ ಸೇವೆಯನ್ನು ಹೆಚ್ಚಿಸಬಲ್ಲಿರೋ?” ಪ್ರಶ್ನೋತ್ತರ ಚರ್ಚೆ.
ಗೀತೆ 17