ಜೂನ್ 8ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 8ರಿಂದ ಆರಂಭವಾಗುವ ವಾರ
ಗೀತೆ 14
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 1-5
ನಂ. 1: ಯಾಜಕಕಾಂಡ 4:1-15
ನಂ. 2: ಸತ್ಯವನ್ನು ನಿಮ್ಮ ಮಗುವಿನ ಮನಸ್ಸಿಗೆ ನಾಟಿಸಿರಿ (fy-KA ಪು. 55-59 ¶10-19)
ನಂ. 3: ಕ್ರೈಸ್ತರು ಅಧಿಕಾರವನ್ನು ಹೇಗೆ ಚಲಾಯಿಸಬೇಕು?
❑ ಸೇವಾ ಕೂಟ:
ಗೀತೆ 20
5 ನಿ: ಪ್ರಕಟಣೆಗಳು.
10 ನಿ: ದೇವರ ಉದ್ದೇಶದಲ್ಲಿ ಯೇಸುವಿಗಿರುವ ಮಹತ್ವದ ಪಾತ್ರ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 276 ರಲ್ಲಿನ ಉಪಶೀರ್ಷಿಕೆಯ ಮಾಹಿತಿಯ ಮೇಲೆ ಆಧಾರಿತ.
10 ನಿ: ಜೂನ್ ತಿಂಗಳ ನೀಡುವಿಕೆ. ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕಂಡುಬಂದ ನಿರೂಪಣೆಯೊಂದನ್ನು ಪ್ರತ್ಯಕ್ಷಾಭಿನಯಿಸಿ. ಮತ್ತು ಬೈಬಲ್ ಅಧ್ಯಯನ ಸಾದರಪಡಿಸುವಾಗ ಆ ಸಾಹಿತ್ಯಗಳನ್ನು ಉಪಯೋಗಿಸುವ ಪ್ರತ್ಯಕ್ಷಾಭಿನಯವನ್ನೂ ಮಾಡಿ.
10 ನಿ: “ಶುಶ್ರೂಷೆಯು ದೇವರಲ್ಲಿ ನಮಗಿರುವ ಪ್ರೀತಿಯ ಪ್ರತೀಕ.” ಪ್ರಶ್ನೋತ್ತರ ಚರ್ಚೆ.
ಗೀತೆ 10